GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
1 ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಸೂಕ್ತ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳುವುದು ಗರ್ಭಿಣಿಯರಿಗೆ ಸೂಕ್ತ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳುವುದುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ಪಡಿತರ ಅಂಗಡಿಗಳಲ್ಲಿ ಸರಿಯಾಗಿ ಆಹಾರ ಧಾನ್ಯಗಳ ವೀತರನೆಯಾಗುವಂತೆ ನಿಗಾ ವಹಿಸುವುದು ಪಡಿತರ ಅಂಗಡಿಗಳಲ್ಲಿ ಸರಿಯಾಗಿ ಆಹಾರ ಧಾನ್ಯಗಳ ವತರಣೆಯಾಗುವಂತೆ ನೋಡಿಕೊಳ್ಳುವುದುಸಮಾಜ ಕಲ್ಯಾಣ ಇಲಾಖೆ
1ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಷಶಾಲಾ ಮಕ್ಕಳು ಮತ್ತು ವಯಸ್ಸಾದ ಫಲಾನುಭವಿಗಳುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಪ್ರತಿ ಗ್ರಾಮ ಪಂಚಾಯತಿಗೆ ಉದ್ಯೋಗ ಮಾಹಿತಿ ಮತ್ತು ನೊಂದಣಿ ಕೊಠಡಿ,ನಿರುದ್ಯೋಗಿಗಳ ಮಾಹಿತಿ ಸ್ವೀಕಾರ,ಉದ್ಯೋಗ ನೇಮಕಾತಿಗಳ ಮಾಹಿತಿ ನೀಡುವಿಕೆ ಅರ್ಜಿ ಸ್ವೀಕಾರ ಮತ್ತು ಸಂಬಂದಿಸಿದ ಶಾಖೆ ಅಥವಾ ಇಲಾಖೇಗಳಿಗೆ ಅರ್ಜಿ ರವಾನೆ ಚಂದ್ರಪ್ಪ ಸರ್ಕಲ್ ಗ್ರಾಮದ ನಿರುದ್ಯೋಗ ಯುವಕ ಯುವತಿಯರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ ಕುಟುಂಬ ನಿರ್ವಹಣೆಗೆ ಸಹಾಯ ಮಾಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ