GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
16 ರಿಂದ 14ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುಮಕ್ಕಳುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
1ಶಾಲೆಗೆ ದಾಖಲಾಗದೇ ಇರುವ ಮಕ್ಕಳ್ಳನ್ನು ಗುರುತಿಸಿ ಅವರ ಪೋಷಕರನ್ನು ಉತ್ತೇಜಿಸುವ ಮೂಲಕ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದುಮಕ್ಕಳುಶಿಕ್ಷಣ ಇಲಾಖೆ
2ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬಾಲಕಾರ್ಮಿಕರನ್ನು ಗುರುತಿಸುವುದು ಮತ್ತು ಸಂಭದಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದುಬಾಲಕಾರ್ಮಿಕರುಶಿಕ್ಷಣ ಇಲಾಖೆ
3ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೀತದಾಳುಗಳನ್ನು ಗುರುತಿಸುವುದು ಮತ್ತು ಸಂಭದಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದುಜೀತದಾಳುಗಳುಸಮಾಜ ಕಲ್ಯಾಣ ಇಲಾಖೆ
2ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಗಳಲ್ಲಿ ಆರೋಗ್ಯ ,ಶಿಕ್ಷಣ ,ಮಹಿಳೆ ಮತ್ತು ಮಕ್ಕಳ ಅಭಿವ್ರದ್ಧಿ ಕಾರ್ಯಕ್ರಮಗಳನ್ನು ಚರ್ಚಿಸುವುದು ಮತ್ತು ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಸತತವಾಗಿ ಚರ್ಚಿಸುವುದುಆರೋಗ್ಯ ಸಹಾಯಕಿಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ದೊರೆಯುವ ಸೌಲಭ್ಯಗಳು ಸರಿಯಾಗಿ ದೊರೆಯುವಂತೆ ನೋಡಿಕೊಳ್ಳುವುದು ಮಕ್ಕಳುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
4ವಿವಿಧ ಅಭಿವ್ರದ್ಧಿ ಯೋಜನೆಗಳ ವಯಕ್ತಿಕ ಫಲಾನುಭವಿಗಳನ್ನು ಗುರುತಿಸಲು ಪ್ರೋತ್ಸಾಹಿಸುವುದುಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
4ರಕ್ಥಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಸೂಕ್ತ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳಿಂದ ದೊರೆಯುವಂತೆ ನೋಡಿಕೊಳ್ಳುವುದುಗರ್ಬಿಣಿಯರುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
3ಶೇ .100ರಷ್ಟು ಸಾಂಸ್ಥಿಕ ಹೆರಿಗೆಗಳು ಆಗುವಂತೆ ನಿಗಾ ವಹಿಸುವುದು ಗರ್ಭಿಣಿಯರುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
4ಅಪೌಸ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಂಗನವಾಡಿ ಮತ್ತು ಅರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯ ದೊರೆಯುವಂತೆ ನಿಗಾ ವಹಿಸುವುದುಮಕ್ಕಳುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2ತಾಯಿ ಮರಣ ಮತ್ತು ಶಿಶು ಮರಣಗಳನ್ನು ಮೇಲಿನ ಹಂತದ ಅಧಿಕಾರಿಗಳ ಗಮನಕ್ಕೆ ತರುವುದು ಮತ್ತು ಅದರ ಮೇಲೆ ನಿಗಾ ವಹಿಸುವುದುಸಾರ್ವಜನಿಕರುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ಶಾಲಾ ಮಕ್ಕಳ ಸತತ ಆರೋಗ್ಯ ತಪಾಸಣೆ ನಡೆಸುವುದು ಶಾಲಾ ಮಕ್ಕಳುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ ಮತ್ತು ಪೌಷ್ಟಿಕ ಆಹಾರದ ವಿತರಣೆಯನ್ನು ಮೇಲ್ವಿಚಾರಣೆ ಮಾಡುವುದುಶಾಲಾ ಮಕ್ಕಳುಶಿಕ್ಷಣ ಇಲಾಖೆ
4ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ವಿದವೆಯರು ಅಂಗವಿಕಲರು ವಯಸ್ಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
4ಶಿಕ್ಷಣ ಕ್ರೀಡೆ ಮತ್ತು ಇತರೆ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಾಲಾ ಕ್ರೀಡಾಪಟುಗಳುಶಿಕ್ಷಣ ಇಲಾಖೆ
4ಪಡಿತರ ಅಂಗಡಿಗಳಲ್ಲಿ ಸರಿಯಾಗಿ ಆಹಾರ ಧಾನ್ಯಗಳ ವೀತರನೆಯಾಗುವಂತೆ ನಿಗಾ ವಹಿಸುವುದು ಸಾರ್ವಜನಿಕರುಕಂದಾಯ
1ಗ್ರಾಮಗಳ ಸಾಮಾಜಿಕ , ಆರ್ಥಿಕ ಚಟುವಟಿಕೆಗಳನ್ನು ದಾಖಲಿಸುವುದು ಮತ್ತು ಸಂರಕ್ಷಣೆ ಮಾಡುವುದು ಸಾರ್ವಜನಿಕರುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಗತಿಕರನ್ನು ಗುರುತಿಸುವುದು ಮತ್ತು ಅವರ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಗ್ರಾಮಗಳಲ್ಲಿನ ಸಂಕ್ರಾಮಿಕ ರೋಗಗಳು ಮತ್ತು ಇತರೆ ಆರೋಗ್ಯಕ್ಕೆ ಸಂಭಂಧಿಸಿದ ವಿಷಯಗಳನ್ನು ಸಂಭಂಧಪಟ್ಟವರ ಗಮನಕ್ಕೆ ತರುವುದುಸಾರ್ವಜನಿಕರುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2ಬರ ಪ್ರವಾಹ ಮತ್ತು ಇತರೆ ನೈಸರ್ಗಿಕ ಅನಾಹುತಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದು ಸಾರ್ವಜನಿಕರುಕಂದಾಯ
1ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಮತ್ತು ಇತರೆ ಚಟುವಟಿಕೆಗಳಲ್ಲಿ ಅಭಿವ್ರದ್ಧಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದುಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಹಿರಿಯ ನಾಗರೀಕರನ್ನು ಕುಟುಂಬದಿಂದ ಹೊರ ಹಾಕಿ ಅಸಭ್ಯವಾಗಿ ವರ್ತಿಸುವ ಕುಟುಂಬವನ್ನು ಗುರುತಿಸಿ ಹಿರಿಯರಿಗೆ ನೆರವು ನೀಡಲು ತಿಳುವಳಿಕೆ ನೀಡುವುದು (ಸರ್ಕಾರದ ಆದೇಶವನ್ನು ತಿಳಿಸುವುದು).ಮಲ್ಲಪ್ಪಾ ತಾಯಿ ಗೋದವ್ವಾ ಮಾಳಗೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಗ್ರಾಮದ ಅರಳಿಕಟ್ಟೆ/ ದೇವಸ್ಥಾನದ ಅಂಗಳದಲ್ಲಿ ದನಕರು/ ಸಾಕು ಪ್ರಾಣಿಗಳನ್ನು ಕಟ್ಟಿಹಾಕಿ ಅಶುಚಿತ್ವ ಮಾಡದಂತೆ ತಿಳುವಳಿಕೆ ನೀಡುವುದುಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ನೀರಿನ ಅಂತರ್ ಜಲವೃದ್ಧಿ ಕಾಪಾಡಲು ಇರುವ ಸ್ಕೀಮ್‍ಗಳ ಬಗ್ಗೆ ಅರಿವು ಮೂಡಿಸಿ ಪ್ರಯೋಜನ ಪಡೆಯಲು ತಿಳಿಸುವುದುಗ್ರಾಮಸ್ಥರುಕೃಷಿ ಇಲಾಖೆ
2ಗ್ರಾಮದ ಹೋಟಲ್/ ಅಂಗಡಿ/ ಮಾಂಸ ಮಾರಾಟ ಅಂಗಡಿಗಳ ಹತ್ತಿರ ಶುಚಿತ್ವ ಕಾಪಾಡಲು ತಿಳುವಳಿಕೆ ನೀಡುವುದುವ್ಯಾಪಾರಸ್ಥರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಶವ ಸಂಸ್ಕಾರಕ್ಕಾಗಿ ಕಂದಾಯ ಇಲಾಖೆಗಳಿಂದ ಸಿಗುವ ನೆರವನ್ನು ಪಡೆಯಲು ತಿಳಿವಳಿಕೆ ನೀಡುವುದುಮೃತರ ಸಂಬಂದಿಗಳುಕುಟುಂಬ ಕಲ್ಯಾಣ
1ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ರಾಷ್ಟ್ರೀಯ ವಿಮಾ ಯೋಜನೆ ಮಾಡಿಸಲು ತಿಳುವಳಿಕೆ ನೀಡುವುದು.ಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಗ್ರಾ.ಪಂ.ನಲ್ಲಿ ಲಭ್ಯವಿರುವ ನಿವೃತ್ತ ಅಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರುಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಆಯೋಜಿಸುವುದು.ವಿದ್ಯಾರ್ಥಿಗಳುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸಾವಯವ ಕೃಷಿ, ಜಲಮೂಲಗಳ ಸಂರಕ್ಷಣೆ ಕಾರ್ಯಾಗಾರಗಳುರೈತರುಕೃಷಿ ಇಲಾಖೆ
2ಅನಕ್ಷರಸ್ಥರನ್ನು ಗುರುತಿಸುವಿಕೆಅನಕ್ಷರಸ್ಥರುಶಿಕ್ಷಣ ಇಲಾಖೆ
3ಸ್ವಚ್ಚತೆಯ ಅರಿವು ಮೂಡಿಸುವುದುನಾಗರಮುನ್ನೋಳಿ ಗ್ರಾಮದ ಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುಸಾರ್ವಜನಿಕರುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
4ರೈತರ ಆತ್ಮಹತ್ಯೆ ತಡೆಬೆಳಗಲಿ ಗ್ರಾಮದ ಸಾಲದ ಸಂಕಷ್ಟದಲ್ಲಿರುವ ರೈತರುಸಣ್ಣ ನೀರಾವರಿ
1ರೈತರ ಆತ್ಮಹತ್ಯೆ ತಡೆನಾಗರಮುನ್ನೋಳಿ ಗ್ರಾಮದ ಸಾಲದ ಸಂಕಷ್ಟದಲ್ಲಿರುವ ರೈತರುಸಣ್ಣ ನೀರಾವರಿ
3ಸ್ತ್ರೀ ಶಕ್ತಿ ಸಂಘಗಳಿಗೆ ಜೀವನೋಪಾಯ ತರಬೇತಿಗಳನ್ನು ನೀಡುವುದುಎಲ್ಲ ಸ್ವಸಹಾಯ ಸಂಘಗಳುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2ಅಳಿವಿನಂಚಿನಂಚಿನಲ್ಲಿರುವ ಸ್ಥಳೀಯ ಪ್ರಾಣಿ, ಪಕ್ಷಿಗಳನ್ನು ಗುರುತಿಸಿ ಜೀವ ವೈವಿಧ್ಯತೆ ಕಾಪಾಡುವುದುಪ್ರಾಣಿಪಕ್ಷಿಗಳುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಕೊಪ್ಪಳ ಜಿಲ್ಲೆ ಮುನಿರಾಬಾದ ಮಾದರಿಯಲ್ಲಿ ಸರ್ಕಾಋಇ ಯೋಜನೆ ಹಾಗು ಖಾಸಗಿ ಸಹಬಾಗಿತ್ವದಡಿಯಲ್ಲಿ ಕಸದಿಂಧ ರಸ ಕಲ್ಪನೆಯ ಸಾಕಾರ ಗೊಳಿಸುವುದು ಝಿರೋ ವೇಸ್ಟ್ ಮ್ಯಾನೆಜ್ಮೆಂಟ್ಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಶೌಚ ಮತ್ತು ಸ್ನಾನಗೃಹಗಳ ನಿರ್ಮಾಣಸಾರ್ವಜನಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸರಕಾರಿ ಆಸ್ತಿಗಳ ಒತ್ತುವರಿ ತಡೆವ ನಿಟ್ಟಿನಲ್ಲಿ ಸೂಕ್ತ ರಕ್ಷಣಾ ಗೋಡೆ ನವೀಕರಣ ಮಾಡುವುದು ನಾಗರಮುನ್ನೋಳಿ ಗ್ರಾಮದ ಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
3ಪ್ರತಿ ಗ್ರಾಮ ಪಂಚಾಯತಿಗೆ ಸ್ವಾಗತಕಾರ ಕೊಠಡಿ,ಮಾಹಿತಿ ಸ್ವೀಕಾರ,ಮಾಹಿತಿ ನೀಡುವಿಕೆ ಅರ್ಜಿ ಸ್ವೀಕಾರ ಮತ್ತು ಸಂಬಂದಿಸಿದ ಶಾಖೆ ಅಥವಾ ಇಲಾಖೇಗಳಿಗೆ ರವಾನೆ +ಕಿಯೋಸ್ಕ ಯಂತ್ರದ ಮುಖಾಂತರ ಎಲ್ಲ ಯೋಜನೆಗಳ ವಿವರ+ಡಿಜಿಟಲ್ ಬೋರ್ಡ್ ಮುಖಾಂತರ ಸೇವೆ ಯೋಜನೆಗಳ ವಿವರ ನೀಡುವುದು ಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಸಾಂಪ್ರದಾಯಿಕ ಕಸುಬುಗಳಾದ ಕುಂಬಾರಿಕೆ ನೇಕಾರಿಕೆ ಗಳಂತ ಎಲ್ಲ ಕುಲ ಕಸುಬುಗಳಿಗೆ ಆದುನಿಕತೆಯ ತಾಂತ್ರಿಕತೆಯ ಸ್ಪರ್ಷ ನೀಡುವುದು+ವಸ್ತು ಪ್ರದರ್ಶನ+ಮಾರಾಟ ಮೇಳಗಳ ಆಯೋಜನೆಸಾರ್ವಜನಿಕರುಗ್ರಾಮೀಣ ಇಂಧನ ಕಾರ್ಯಕ್ರಮ
3ಶಿಬಿರಗಳ ಆಯೋಜನೆ ಸಾರ್ವಜನಿಕರುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
3ಗ್ರಾಮಕ್ಕೊಂದು ತಪಶೀಲುಕೇಂದ್ರ[ಚೆಕ್ ಪೋಸ್ಟ್] ಸ್ತಾಪಿಸಿ ಸ್ವ ಸಹಾಐ ಸಂಘಗಳ ಮುಖೆನ ನಿರ್ವಹಣೆ ಮಾಡಿಸಿ ದೂಮಪಾನ ಮದ್ಯಪಾನ ಗುಟಕಾ ತಂಬಾಕುವಿನಂತಹ ಸಾಮಗ್ರಿಗಳ ತಪಾಸಣೆ ಮತ್ತು ಬರಾಮತ್ತು ಮಾಡುವುದು ಅಪರಿಚಿತ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಮತ್ತು ವಿವರ ದಾಖಲಿಸಉವುದು ಸೇರಿದಂತೆ ಗ್ರಾಮಕ್ಕೆ ಹೊಸದಾಗಿ ಬಂದವರಿಗೆ ವಿಳಾಸ ಪತ್ತೆಗೆ ಸಹಕರಿಸುವಂತ ದಾಖಲೆ ಮತ್ತು ಗ್ರಾಂ ನಕ್ಷೆ ನಿರ್ವಹಣೇ ಸಾರ್ವಜನಿಕರುರಸ್ತೆ ಮತ್ತು ಸೇತುವೆ
1ಗ್ರಾಪಂ ವ್ಯಾಪ್ತಿಯ ನುರಿತ ತರಬೇತು ದಾಋರಿಂದ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಸಲಾಗುವ ಲೈಂಗಿಕ ದೌರ್ಜನ್ಯ ವಿರುದ್ದ ಸ್ವಯಂ ರಕ್ಷಣೆ ತಂತ್ರಗಳಾದ ಜುಡೋ+ಕರಾಟೆ +ಕುಂಗ್ ಫು ಗಳ ತರಬೇಥಿಗಳನ್ನು ಕೊಡಿಸುವುದುನೊಂದ ಮಕ್ಕಳು ಮತ್ತು ಮಹಿಳೆಯರುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2ಕಗ್ಗತ್ತಲ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ವಿದ್ಯುತ ಸೌಲಭ್ಯ ವಂಚಿತರುಗ್ರಾಮೀಣ ಇಂಧನ ಕಾರ್ಯಕ್ರಮ
2ಸಮುದಾಯ ಭವನಗಳಲ್ಲಿ ಟೈಲರಿಂಗ್ ,ಬ್ಯುಟಿಷಿಯನ್ ಮತ್ತು ಕರಕುಶಲ ಕಸೂತಿ ತರಬೇತಿಗಳನ್ನು ಆಯೋಜಿಸಿ ಕಲಿತು ನುರಿತವರಿಗರ ಅಂಗನವಾಡಿ ಸೇರಿದಂತೆ ಸಮವಸ್ತ್ರಗಳ ಆರ್ಡರ್ ನೀಡಿಆರ್ಥಿಕ ಸಬಲತೆ ನೀಡಿ ಜೀವನ ಮಟ್ಟ ಸುದಾರಿಸುವುದು ಮಹಿಳೆಯರುಖಾದಿ ಮತ್ತು ಗ್ರಾಮೋದ್ಯೋಗ
4ಕ್ರೀಡಾಂಗಣ+ಈಜುಕೊಳ ಸೇರಿದಂತೆ ಆಟದ ಮೈದಾನ ಗಳ ನಿರ್ಮಾಣ ಮಾಡಿ ಗ್ರಾಮೀನ ಪ್ರತಿಬೆಗಳು ಯುವಕರು ವಿವಿದ ಇಲಾಖೆಯ ನೇಮಖಾತಿಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷಗಳಿಗೆ ಸಜ್ಜಾಗುವಂತ ವಾತಾವರಣ ನಿರ್ಮಾಣಸಾರ್ವಜನಿಕರುಯುವ ಮತ್ತು ಕ್ರೀಡೆ
4ಕ್ರೀಡಾಂಗಣ+ಈಜುಕೊಳ ಸೇರಿದಂತೆ ಆಟದ ಮೈದಾನ ಗಳ ನಿರ್ಮಾಣ ಮಾಡಿ ಗ್ರಾಮೀನ ಪ್ರತಿಬೆಗಳು ಯುವಕರು ವಿವಿದ ಇಲಾಖೆಯ ನೇಮಖಾತಿಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷಗಳಿಗೆ ಸಜ್ಜಾಗುವಂತ ವಾತಾವರಣ ನಿರ್ಮಾಣಸಾರ್ವಜನಿಕರುಯುವ ಮತ್ತು ಕ್ರೀಡೆ
3ಅನಿಲ ಸಿಲಿಂಡರ್ ಸಾರ್ವನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಮಾರುಕಟ್ಟೆ ಪ್ರಾಂಗಣಗಳ ನಿರ್ಮಾಣ ನಾಗರಮುನ್ನೋಳಿ ಗ್ರಾಮದ ರೈತರುಕೃಷಿ ಮಾರುಕಟ್ಟೆ
2ಮಾರುಕಟ್ಟೆ ಪ್ರಾಂಗಣಗಳ ನಿರ್ಮಾಣ ನಾಗರಮುನ್ನೋಳಿ ಗ್ರಾಮದ ರೈತರುಕೃಷಿ ಮಾರುಕಟ್ಟೆ
2ಮಾರುಕಟ್ಟೆ ಪ್ರಾಂಗಣಗಳ ನಿರ್ಮಾಣ ಈ ಭಾಗದ ರೈತರುಕೃಷಿ ಮಾರುಕಟ್ಟೆ
1ಪೌಷ್ಟಿಕಾಂಶ ತೋಟಗಳ ನಿರ್ಮಾಣನಾಗರಮುನ್ನೋಳಿ ಗ್ರಾಮದ ರೈತರುಕೃಷಿ ಇಲಾಖೆ
3ಪೌಷ್ಟಿಕಾಂಶ ತೋಟಗಳ ನಿರ್ಮಾಣರೈತರುತೋಟಗಾರಿಕೆ ಇಲಾಖೆ
2ಕೃಷಿಯ ಜೊತೆಗೆ ಕೃಷಿಯ ಹೊರಗೆ ಕಲ್ಪನೆ ಅಡಿಯಲ್ಲಿ ಬಂಜರು ಹಾಗು ಅತೀವ ರಸಾಯನಿಕ ಗೊಬ್ಬರ ದಿಂದ ಸತ್ವ ಕಳೆದು ಕೊಂಡ ಹೊಲಗಳನ್ನು ದತ್ತು ತಗೆದುಕೊಂಡಉ ಸ಻ವಯವ ವಿದಾನದ ಮೂಲಕ ಮರು ಜೀವ ತುಂಬುವುದು ಅದೂ ಸಾದ್ಯವಾಘದ ಜಮೀನುಗಳಲ್ಲಿ ರೇಷ್ಮೆ ಕುಕ್ಕಟೋದ್ಯಮ ಮೊಲ ಸಾಕಾಣಿಕೆ ಎರೆಹುಳೂ ಗೊಬ್ಬರ ಹೈನುಗಾರಿಕೆ ಮುಂತಾದ ಕೃಷಿ ಪೂರಕ ಚಟುವಟಿಕೆಗಳ ಆಯೋಜನೆ ಮುಖಾಂತರ ರೈತರಲ್ಲಿ ಆತ್ಮ ಸ್ತೈರ್ಯ ತುಂಬುವುದುರೈತರುಕೃಷಿ ಮಾರುಕಟ್ಟೆ
2ಡಿಜಿಟಲ್ ಲೈಬ್ರರಿ ಸ್ಥಾಪನೆನಾಗರಮುನ್ನೋಳಿ ಗ್ರಾಮದ ಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸಾರ್ವಜನಿಕ ಕೆರೆಗಳ ಅಭಿವೃದ್ಧಿ ಮಾಡುವುದುಸಾರ್ವಜನಿಕರುಸಣ್ಣ ನೀರಾವರಿ
2ನರೇಗಾ ಕಾರ್ಮಿಕರಿಗೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಊಟದ ವ್ಯವಸ್ಥೆ ಕಲ್ಪಿಸುವುದುನರೇಗಾ ಕೊಲಿಕಾರರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಉನ್ನತ ಶಿಕ್ಷಣ ಐ.ಎ.ಎಸ್., ಕೆ.ಎ.ಎಸ್. ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ದಾನಿಗಳಿಂದ ನೆರವು ನೀಡುವುದುಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳುಶಿಕ್ಷಣ ಇಲಾಖೆ
2ಬಡವರಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡುವುದಕ್ಕೆ ದಾನಿಗಳಿಂದ ನೆರವು ಪಡೆಯುವುದು.ಶೌಚಾಲಯ ವಂಚಿತ ಬಡ ಪಲಾನುಭವಿಗಳುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಬಸ್ಸು ತಂಗುದಾಣಗಳ ನಿರ್ಮಾಣನಾಗರಮುನ್ನೋಳಿ ಗ್ರಾಮದ ಸಾರ್ವಜನಿಕರುಲೋಕೋಪಯೋಗಿ ಇಲಾಖೆ(PWD)
1ಸಮುದಾಯ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆನಿವೇಶನ ರಹಿತ ಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸಮುದಾಯ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಗ್ರಾಮಸ್ಥರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸೋಲಾರ್ ಬೀದಿ - ದೀಪಗಳ ವ್ಯವಸ್ಥೆನಾಗರಮುನ್ನೋಳಿ ಗ್ರಾಮದ ಸಾರ್ವಜನಿಕರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ