GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
16 ರಿಂದ 14ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುಇಲ್ಲಶಿಕ್ಷಣ ಇಲಾಖೆ
2ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಬುದ್ದಿಮಾಂದ್ಯ/ ಕಿವುಡು ಮಕ್ಕಳ ದಾಖಲೆ ಆಂದೋಲನವನ್ನು ಕೈಗೊಳ್ಳುವುದು. ನೆರವು ನೀಡುವ ಇಲಾಖೆಗಳ ಬಗ್ಗೆ ಮಾರ್ಗದರ್ಶನ ನೀಡುವುದು.ಬುದ್ದಿಮಾಂದ್ಯ ಮತ್ತು ಕಿವುಡು ಮಕ್ಕಳುಶಿಕ್ಷಣ ಇಲಾಖೆ
1ಬೆಳೆ ವಿಮೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿ ಬೆಳೆ ವಿಮೆ ಮಾಡಿಸಲು ಪ್ರೇರಣೆ ನೀಡುವುದುಅಪ್ಪಾಸಾಬ ಮಾರುತಿ ಸನದಿಕೃಷಿ ಇಲಾಖೆ
3ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಅದೇ ಗ್ರಾಮದಲ್ಲಿ ಅಭ್ಯವಿರುವ ನಿವೃತ್ತ ಶಿಕ್ಷಕರುಗಳಿಗೆ ಬೋಧನೆಗೆ ಅವಕಾಶ ಕಲ್ಪಿಸುವುದುನಿವೃತ್ತ ಶಿಕ್ಷಕರುಶಿಕ್ಷಣ ಇಲಾಖೆ
1ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಏರ್ಪಡಿಸಲು ದಾನಿಗಳ ನೆರವು ಪಡೆಯುವುದುಪ್ರಾಥಮಿಕ ಶಾಲಾ ಮಕ್ಕಳುಶಿಕ್ಷಣ ಇಲಾಖೆ