GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
1ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ದೊರೆಯುವ ಸೌಲಭ್ಯಗಳು ಸರಿಯಾಗಿ ದೊರೆಯುವಂತೆ ನೋಡಿಕೊಳ್ಳುವುದು ಮಹಾದೇವಿ ಉತ್ತಮ ಕಟ್ಟಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2 ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಸೂಕ್ತ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳುವುದು ಮಹಾದೇವಿ ಭಿಮು ಕಣಗಲೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
3ವಿವಿಧ ಅಭಿವ್ರದ್ಧಿ ಯೋಜನೆಗಳ ವಯಕ್ತಿಕ ಫಲಾನುಭವಿಗಳನ್ನು ಗುರುತಿಸಲು ಪ್ರೋತ್ಸಾಹಿಸುವುದುಉತ್ತಮ ಪ ನಾಯಿಕಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಬುದ್ದಿಮಾಂದ್ಯ/ ಕಿವುಡು ಮಕ್ಕಳ ದಾಖಲೆ ಆಂದೋಲನವನ್ನು ಕೈಗೊಳ್ಳುವುದು. ನೆರವು ನೀಡುವ ಇಲಾಖೆಗಳ ಬಗ್ಗೆ ಮಾರ್ಗದರ್ಶನ ನೀಡುವುದು.ಅಅಅಅಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ