GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
4ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ದೊರೆಯುವ ಸೌಲಭ್ಯಗಳು ಸರಿಯಾಗಿ ದೊರೆಯುವಂತೆ ನೋಡಿಕೊಳ್ಳುವುದು ದಿಲಿಪ ಕಟ್ಟಿಮನಿಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
3ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಅಪ್ಪಾಸೊ ಸಿದ್ದು ಪಾಟೀಲಕಂದಾಯ
4ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಯಶೊದಾ ವಿಷ್ಣು ಕೆಸರಕರಕಂದಾಯ
5ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಬಾಬಾಸೊ ದಾಮೋದರ ಕಾಂಬಳೆಕಂದಾಯ
1ಪಡಿತರ ಅಂಗಡಿಗಳಲ್ಲಿ ಸರಿಯಾಗಿ ಆಹಾರ ಧಾನ್ಯಗಳ ವೀತರನೆಯಾಗುವಂತೆ ನಿಗಾ ವಹಿಸುವುದು ಬಾಬುರಾವ ತುಕಾರಾಮ ಗವಂಡಿಕಂದಾಯ
3ನೀರಿನ ಅಂತರ್ ಜಲವೃದ್ಧಿ ಕಾಪಾಡಲು ಇರುವ ಸ್ಕೀಮ್‍ಗಳ ಬಗ್ಗೆ ಅರಿವು ಮೂಡಿಸಿ ಪ್ರಯೋಜನ ಪಡೆಯಲು ತಿಳಿಸುವುದುಲಕ್ಷ್ಮಣ ಆಬನೆಸಣ್ಣ ನೀರಾವರಿ
4ಗ್ರಾಮದ ಹೋಟಲ್/ ಅಂಗಡಿ/ ಮಾಂಸ ಮಾರಾಟ ಅಂಗಡಿಗಳ ಹತ್ತಿರ ಶುಚಿತ್ವ ಕಾಪಾಡಲು ತಿಳುವಳಿಕೆ ನೀಡುವುದುದಗಡು ಕಾಂಬಳೆಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
5ಆರೋಗ್ಯ ದೃಷ್ಠಿಯಿಂದ ಹಾಲಿನ ಡೈರಿ/ ಕೃಷಿ ಸಹಕಾರ ಸಂಘದ ಮೂಲಕ ಆರೋಗ್ಯ ವಿಮೆ ಮಾಡಿಸಲು ಪ್ರೇರಣೆ ನೀಡುವುದುವಿಶ್ವಾಸ ಆಬನೆಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
1ಗ್ರಾಮೀಣ ಯುವಕ/ಯುವತಿ ಸಂಘ ಸಂಸ್ಥೆಗಳ ಸದಸ್ಯರನ್ನು ಸ್ಚಚ್ಛತಾ ಕಾರ್ಯಕ್ರಮ, ಕೆರೆ, ಕಾಲುವೆಗಳ ಸಂರಕ್ಷಣೆ ಮುಂತಾದ ಚುಟವಟಿಕೆಗಳಿಗಾಗಿ ಪ್ರೇರೇಪಿಸಿ ಬಳಸಿಕೊಳ್ಳುವುದು.ದಿಲಿಪ ಕಟ್ಟಿಮನಿಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ