GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
2ಶಾಲೆಗೆ ದಾಖಲಾಗದೇ ಇರುವ ಮಕ್ಕಳ್ಳನ್ನು ಗುರುತಿಸಿ ಅವರ ಪೋಷಕರನ್ನು ಉತ್ತೇಜಿಸುವ ಮೂಲಕ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದುಪ್ರಸನ್ನ ಬಿನ್ ದ್ಯಾವಯ್ಯ ಮಹಲ್ ಗ್ರಾಮಶಿಕ್ಷಣ ಇಲಾಖೆ
4ಶಾಲಾ ಮಕ್ಕಳ ಸತತ ಆರೋಗ್ಯ ತಪಾಸಣೆ ನಡೆಸುವುದು ಪಂಡರವಳ್ಳಿ ಹಾಗೂ ಉಕ್ಕುಡ ಗ್ರಾಮದ ಎಲ್ಲಾ ಶಾಲಾ ಮಕ್ಕಳುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
1ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ ಮತ್ತು ಪೌಷ್ಟಿಕ ಆಹಾರದ ವಿತರಣೆಯನ್ನು ಮೇಲ್ವಿಚಾರಣೆ ಮಾಡುವುದುಕನ್ನಡ ಹಾಗೂ ಉರ್ದು ಶಾಲೆಯ ಎಲ್ಲಾ ಮಕ್ಕಳುಶಿಕ್ಷಣ ಇಲಾಖೆ
1ಶಾಲೆಗಳಲ್ಲಿ ಕ್ರೀಡೆ ಮತ್ತು ಚಟುವಟಿಕೆಗಳನ್ನು ಆಯೋಜಿಸಿ ಬಹುಮಾನಗಳನ್ನು ನೀಡುವುದು ಕನ್ನಡ ಹಾಗೂ ಉರ್ದುಶಾಲೆಯ ಮಕ್ಕಳಿಗೆ ಚಿತ್ರಕಲೆ ಬಿಡಿಸಿ ಬಹುಮಾನ ವಿತರಣೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
3ಶುಚಿತ್ವ ದಿನಾಚರಣೆಗಳನ್ನು, ಗ್ರಾಮ ಪಂಚಯತಿಗಳಲ್ಲಿ ಆಯೋಜಿಸುವುದು ಮತ್ತು ಸಮುದಾಯದಲ್ಲಿ ಅರಿವು ಮೂಡಿಸುವುದು ಕೆಸವಿನಮನೆ ಗ್ರಾಮದ ಎಲ್ಲಾ ಶಾಲೆ ಮಕ್ಕಳುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
4ಬೀದಿ ದೀಪ ಹಗಲು ಉರಿಯದಂತೆ ಆ ಬೀದಿಯ ಸಾರ್ವಜನಿಕರೇ ಆರಿಸಲು ತಿಳುವಳಿಕೆ ನೀಡುವುದು.ಪಂಡರವಳ್ಳಿ ಹಾಗೂ ಉಕ್ಕುಡ ಗ್ರಾಮದ ಎಲ್ಲಾ ಗ್ರಾಮಸ್ಥರುಗಳುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಬೀದಿ ದೀಪ ಹಗಲು ಉರಿಯದಂತೆ ಆ ಬೀದಿಯ ಸಾರ್ವಜನಿಕರೇ ಆರಿಸಲು ತಿಳುವಳಿಕೆ ನೀಡುವುದು.ಅತ್ತಿಗುಂಡಿ ಗ್ರಾಮದ ಎಲ್ಲಾ ಗ್ರಾಮಸ್ಥರುಗಳುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ನೀರಿನ ಅಂತರ್ ಜಲವೃದ್ಧಿ ಕಾಪಾಡಲು ಇರುವ ಸ್ಕೀಮ್‍ಗಳ ಬಗ್ಗೆ ಅರಿವು ಮೂಡಿಸಿ ಪ್ರಯೋಜನ ಪಡೆಯಲು ತಿಳಿಸುವುದುಮಹಲ್ ಹಾಗೂ ಬಿಸಗ್ನಿಮಠ ಗ್ರಾಮದ ಎಲ್ಲಾ ಗ್ರಾಮಸಸ್ಥರುಸಣ್ಣ ನೀರಾವರಿ
3ಸ್ಥಳೀಯ ಅಂಚೆ ಕಛೇರಿಯಲ್ಲಿ ಜೀವವಿಮೆ ಮಾಡಿಸಲು ಪ್ರೇರಣೆ ನೀಡುವುದು.ಕೆಸವಿನ ಮನೆ ಗ್ರಾಮದ ಎಲ್ಲಾ ಗ್ರಾಮಸ್ಥರುಗಳುಪ್ರದೇಶಾಭಿವೃದ್ಧಿ ಮತ್ತು ಇತರೆ ಗ್ರಾಮೀಣ ​ಕಾರ್ಯಕ್ರಮಗಳು