GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
1ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಗಳಲ್ಲಿ ಆರೋಗ್ಯ ,ಶಿಕ್ಷಣ ,ಮಹಿಳೆ ಮತ್ತು ಮಕ್ಕಳ ಅಭಿವ್ರದ್ಧಿ ಕಾರ್ಯಕ್ರಮಗಳನ್ನು ಚರ್ಚಿಸುವುದು ಮತ್ತು ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಸತತವಾಗಿ ಚರ್ಚಿಸುವುದುಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳಲ್ಲಿ ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಸಹಾಯಕಿಯರಾದ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಲು ತಿಳಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
3ಶುಚಿತ್ವ ದಿನಾಚರಣೆಗಳನ್ನು, ಗ್ರಾಮ ಪಂಚಯತಿಗಳಲ್ಲಿ ಆಯೋಜಿಸುವುದು ಮತ್ತು ಸಮುದಾಯದಲ್ಲಿ ಅರಿವು ಮೂಡಿಸುವುದು ಕಳಸಾಪುರ ಗ್ರಾಮದ ಮೂರನೇ ವಾರ್ಡ ನಲ್ಲಿ ಜನರಿಗೆ ಪ್ರತೀ ದಿನ ಶೌಚಾಲಯ ಬಳಸುವುದು ಮತ್ತು ಆಹಾರ ಸೇವಿಸುವ ಮುನ್ನ ಸೋಪಿನಿಂದ ಕೈ ತೋಳೆದುಕೊಳ್ಳುವುದು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಹಾಳುಮಾಡದ ಹಾಗೆ ನೋಡಿಕೊಳ್ಳುವುದರ ಬಗ್ಗೆ ಕಾರ್ಯಕ್ರಮಗಳನ್ನುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
4ಶುಚಿತ್ವ ದಿನಾಚರಣೆಗಳನ್ನು, ಗ್ರಾಮ ಪಂಚಯತಿಗಳಲ್ಲಿ ಆಯೋಜಿಸುವುದು ಮತ್ತು ಸಮುದಾಯದಲ್ಲಿ ಅರಿವು ಮೂಡಿಸುವುದು ದೇವಗೊಂಡನಹಳ್ಳಿ ಗ್ರಾಮದಲ್ಲಿ ಜನರಿಗೆ ಪ್ರತೀ ದಿನ ಶೌಚಾಲಯ ಬಳಸುವುದು ಮತ್ತು ಆಹಾರ ಸೇವಿಸುವ ಮುನ್ನ ಸೋಪಿನಿಂದ ಕೈ ತೋಳೆದುಕೊಳ್ಳುವುದು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಹಾಳುಮಾಡದ ಹಾಗೆ ನೋಡಿಕೊಳ್ಳುವುದರ ಬಗ್ಗೆ ಕಾರ್ಯಕ್ರಮಗಳನ್ನು ಮಾಡುವುದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಶುಚಿತ್ವ ದಿನಾಚರಣೆಗಳನ್ನು, ಗ್ರಾಮ ಪಂಚಯತಿಗಳಲ್ಲಿ ಆಯೋಜಿಸುವುದು ಮತ್ತು ಸಮುದಾಯದಲ್ಲಿ ಅರಿವು ಮೂಡಿಸುವುದು ಕಳಸಾಪುರ ಗ್ರಾಮದ ಮೊದಲನೇ ವಾರ್ಡ ನಲ್ಲಿ ಜನರಿಗೆ ಪ್ರತೀ ದಿನ ಶೌಚಾಲಯ ಬಳಸುವುದು ಮತ್ತು ಆಹಾರ ಸೇವಿಸುವ ಮುನ್ನ ಸೋಪಿನಿಂದ ಕೈ ತೋಳೆದುಕೊಳ್ಳುವುದು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಹಾಳುಮಾಡದ ಹಾಗೆ ನೋಡಿಕೊಳ್ಳುವುದರ ಬಗ್ಗೆ ಕಾರ್ಯಕ್ರಮಗಳನ್ನಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಶುಚಿತ್ವ ದಿನಾಚರಣೆಗಳನ್ನು, ಗ್ರಾಮ ಪಂಚಯತಿಗಳಲ್ಲಿ ಆಯೋಜಿಸುವುದು ಮತ್ತು ಸಮುದಾಯದಲ್ಲಿ ಅರಿವು ಮೂಡಿಸುವುದು ಕಳಸಾಪುರ ಗ್ರಾಮದ ಮೊದಲನೇ ವಾರ್ಡ ನಲ್ಲಿ ಜನರಿಗೆ ಪ್ರತೀ ದಿನ ಶೌಚಾಲಯ ಬಳಸುವುದು ಮತ್ತು ಆಹಾರ ಸೇವಿಸುವ ಮುನ್ನ ಸೋಪಿನಿಂದ ಕೈ ತೋಳೆದುಕೊಳ್ಳುವುದು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಹಾಳುಮಾಡದ ಹಾಗೆ ನೋಡಿಕೊಳ್ಳುವುದರ ಬಗ್ಗೆ ಕಾರ್ಯಕ್ರಮಗಳನ್ನಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಬರ ಪ್ರವಾಹ ಮತ್ತು ಇತರೆ ನೈಸರ್ಗಿಕ ಅನಾಹುತಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದು ಈಗಾಗಲೇ ಗ್ರಾಮದಲ್ಲಿ ಸಕಾಲಕ್ಕೆ ಮಳೆ ಆಗದೆ ಕುಡಿಯುವ ನೀರಿಗಾಗಿ ಹಾಗೂ ದೈನಂದಿನ ಬಳಕೆಗಾಗಿ ಕುಡಿಯುವ ನೀರಿನ ಬರ ಸಂಬವಿಸಿರುವುದರಿಂದ ಕುಡಿಯುವ ನಿರಿನ ಮಿತ ಬಳಕೆ ಬಗ್ಗೆ ಜಾತ ಕಾರ್ಯಕ್ರಮ ಹಮ್ಮಿಕೊಳ್ಳುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
3ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಮತ್ತು ಇತರೆ ಚಟುವಟಿಕೆಗಳಲ್ಲಿ ಅಭಿವ್ರದ್ಧಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದುಕಳಸಾಪುರ ಗ್ರಾಮದ ಮೂರನೇ ವಾರ್ಡ ನಲ್ಲಿ ಹಬ್ದದ ದಿನಗಳಲ್ಲಿ ಜನರಿಗೆ ಪ್ಲಾಸ್ಟಿಕ ಬಳಕೆಯನ್ನು ಮಾಡದ ಹಾಗೆ ಮತ್ತು ಪರಿಸರಕ್ಕೆ ಹಾನಿಮಾಡದ ಹಾಗೆ ಹಬ್ಬಗಳನ್ನು ಆಚರಿಸಲು ಮನವರಿಕೆ ಮಾಡುವುದು ಮತ್ತು ನೀರಿನ ಮಿತ ಬಳಕೆ ಮಾಡುವಂತೆ ತಿಳಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಮತ್ತು ಇತರೆ ಚಟುವಟಿಕೆಗಳಲ್ಲಿ ಅಭಿವ್ರದ್ಧಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದುಕಳಸಾಪುರ ಗ್ರಾಮದ ಎರಡನೇ ವಾರ್ಡ ನಲ್ಲಿ ಹಬ್ದದ ದಿನಗಳಲ್ಲಿ ಜನರಿಗೆ ಪ್ಲಾಸ್ಟಿಕ ಬಳಕೆಯನ್ನು ಮಾಡದ ಹಾಗೆ ಮತ್ತು ಪರಿಸರಕ್ಕೆ ಹಾನಿಮಾಡದ ಹಾಗೆ ಹಬ್ಬಗಳನ್ನು ಆಚರಿಸಲು ಮನವರಿಕೆ ಮಾಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಮತ್ತು ಇತರೆ ಚಟುವಟಿಕೆಗಳಲ್ಲಿ ಅಭಿವ್ರದ್ಧಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದುಕಳಸಾಪುರ ಗ್ರಾಮದ ಮೊದಲನೇ ವಾರ್ಡ ನಲ್ಲಿ ಹಬ್ದದ ದಿನಗಳಲ್ಲಿ ಜನರಿಗೆ ಪ್ಲಾಸ್ಟಿಕ ಬಳಕೆಯನ್ನು ಮಾಡದ ಹಾಗೆ ಮತ್ತು ಪರಿಸರಕ್ಕೆ ಹಾನಿಮಾಡದ ಹಾಗೆ ಹಬ್ಬಗಳನ್ನು ಆಚರಿಸಲು ಮನವರಿಕೆ ಮಾಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
4ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಮತ್ತು ಇತರೆ ಚಟುವಟಿಕೆಗಳಲ್ಲಿ ಅಭಿವ್ರದ್ಧಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದುಕಳಸಾಪುರ ಗ್ರಾಮದ ನಾಲ್ಕನೇ ವಾರ್ಡ ನಲ್ಲಿ ಹಬ್ದದ ದಿನಗಳಲ್ಲಿ ಜನರಿಗೆ ಪ್ಲಾಸ್ಟಿಕ ಬಳಕೆಯನ್ನು ಮಾಡದ ಹಾಗೆ ಮತ್ತು ಪರಿಸರಕ್ಕೆ ಹಾನಿಮಾಡದ ಹಾಗೆ ಹಬ್ಬಗಳನ್ನು ಆಚರಿಸಲು ಮನವರಿಕೆ ಮಾಡುವುದು ಮತ್ತು ನೀರಿನ ಮಿತ ಬಳಕೆ ಮಾಡುವಂತೆ ತಿಳಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ