GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
26 ರಿಂದ 14ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುಪ ಪಂ ಕಾಲೋನಿ ಮಕ್ಕಳುಶಿಕ್ಷಣ ಇಲಾಖೆ
1ಬೀದಿ ದೀಪ ಹಗಲು ಉರಿಯದಂತೆ ಆ ಬೀದಿಯ ಸಾರ್ವಜನಿಕರೇ ಆರಿಸಲು ತಿಳುವಳಿಕೆ ನೀಡುವುದು.ಗ್ರಾಮಸ್ಥರುಗಳಿಗೆ ತಿಳುವಳಿಕೆ ನೀಡುವುದು ಹಾಗೂ ವಾಟರ್ಮನ್ ಗಳಿಗೆ ಆರಿಸಲು ತಿಳಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
4ಸಮುದಾಯದ ಕಟ್ಟಡಗಳನ್ನು ಸುರಕ್ಷಿತ, ಸುನಿಶ್ಚಿತ ನೋಡಿಕೊಳ್ಳಲು/ ಇಟ್ಟು ಕೊಳ್ಳಲು ತಿಳುವಳಿಕೆ ನೀಡುವುದುಗ್ರಾಮಸ್ತರುಗಳಿಗೆ ಸರಕ್ಷಿತ ಹಾಗೂ ಸುಚಿತ್ವಕ್ಕೆ ಹೆಚ್ಚು ಮಹತ್ವ ನೀಡುವಂತೆ ಗ್ರಾಮ ಸಭೆಗಳಲ್ಲಿ ತಿಳಿಸುವುದುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2ಗ್ರಾಮದ ಹೋಟಲ್/ ಅಂಗಡಿ/ ಮಾಂಸ ಮಾರಾಟ ಅಂಗಡಿಗಳ ಹತ್ತಿರ ಶುಚಿತ್ವ ಕಾಪಾಡಲು ತಿಳುವಳಿಕೆ ನೀಡುವುದುಅಂಗಡಿ ಮಾಲೀಕರಿಗೆ ಲೈಸೆನ್ಸ ನೀಡುವಾಗ ಸುಚಿತ್ವ ಕಾಪಾಡುವಂತೆ ಷರತ್ತು ಹಾಕುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ