GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
36 ರಿಂದ 14ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುABCಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
4ಶಾಲೆಗೆ ದಾಖಲಾಗದೇ ಇರುವ ಮಕ್ಕಳ್ಳನ್ನು ಗುರುತಿಸಿ ಅವರ ಪೋಷಕರನ್ನು ಉತ್ತೇಜಿಸುವ ಮೂಲಕ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದುಭಾನುಪ್ರಕಾಶ್ ಸರಪನಹಳ್ಳಿಶಿಕ್ಷಣ ಇಲಾಖೆ
2ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ದೊರೆಯುವ ಸೌಲಭ್ಯಗಳು ಸರಿಯಾಗಿ ದೊರೆಯುವಂತೆ ನೋಡಿಕೊಳ್ಳುವುದು ಪ್ರಕಾಶ್ ಬಿಳೇಕಲ್ಲಹಳ್ಳಿಸಮಾಜ ಕಲ್ಯಾಣ ಇಲಾಖೆ
1ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಪಿಡುಗು ಮತ್ತು ರೈತರ ಆತ್ಮಹತ್ಯೆಗಳಿಗೆ ಸಂಭಂಧಿಸಿದ ಪ್ರಕರಣಗಳನ್ನು ಪಂಚಾಯತಿಗಳಲ್ಲಿ ಚರ್ಚಿಸಿ, ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದುಬೀರೇಗೌಡ ಬಿಳೇಕಲ್ಲಹಳ್ಳಿಸಮಾಜ ಕಲ್ಯಾಣ ಇಲಾಖೆ
3ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಬುದ್ದಿಮಾಂದ್ಯ/ ಕಿವುಡು ಮಕ್ಕಳ ದಾಖಲೆ ಆಂದೋಲನವನ್ನು ಕೈಗೊಳ್ಳುವುದು. ನೆರವು ನೀಡುವ ಇಲಾಖೆಗಳ ಬಗ್ಗೆ ಮಾರ್ಗದರ್ಶನ ನೀಡುವುದು.ಬಿಳೇಕಲ್ಲಹಳ್ಳಿ ತಡಬೇನಹಳ್ಳಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
5ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಕುರಿತು ಉಚಿತ ಕಾನೂನು ಅರಿವು ಶಿಬಿರಗಳನ್ನು ಏರ್ಪಡಿಸುವುದುಪಾದಮನೆ ಗ್ರಾಮದಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
4ಕಡು ಬಡವ ವಿಧ್ಯಾರ್ಥಿಗಳಿಗಾಗಿ ಬಸ್ ಸೌಲಭ್ಯ ಕಲ್ಪಿಸುವುದುಗುಂಗರಹಳ್ಳಿ ಗ್ರಾಮಗಳಿಗೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಸಮುದಾಯ ಭವನಗಳಲ್ಲಿ ಟೈಲರಿಂಗ್ ,ಬ್ಯುಟಿಷಿಯನ್ ಮತ್ತು ಕರಕುಶಲ ಕಸೂತಿ ತರಬೇತಿಗಳನ್ನು ಆಯೋಜಿಸಿ ಕಲಿತು ನುರಿತವರಿಗರ ಅಂಗನವಾಡಿ ಸೇರಿದಂತೆ ಸಮವಸ್ತ್ರಗಳ ಆರ್ಡರ್ ನೀಡಿಆರ್ಥಿಕ ಸಬಲತೆ ನೀಡಿ ಜೀವನ ಮಟ್ಟ ಸುದಾರಿಸುವುದು ಬಿಳೇಕಲ್ಲಜಹಳ್ಳಿ ಗ್ರಾಮದಲ್ಲಿಸಮಾಜ ಕಲ್ಯಾಣ ಇಲಾಖೆ