GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
16 ರಿಂದ 14ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುಎ ಎಂ ಮಲ್ಲೇಶಗೌಡಶಿಕ್ಷಣ ಇಲಾಖೆ
2ರಕ್ಥಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಸೂಕ್ತ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳಿಂದ ದೊರೆಯುವಂತೆ ನೋಡಿಕೊಳ್ಳುವುದುಲತಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ಬರ ಪ್ರವಾಹ ಮತ್ತು ಇತರೆ ನೈಸರ್ಗಿಕ ಅನಾಹುತಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದು ವೀರಭದ್ರಚಾರ್ ಬಿನ್ ಕಾಡವೀರಚಾರ್ಕಂದಾಯ
1ಬರ ಪ್ರವಾಹ ಮತ್ತು ಇತರೆ ನೈಸರ್ಗಿಕ ಅನಾಹುತಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದು ಸಣ್ಣೇಗೌಡ ಬಿನ್ ಪುಟ್ಟೇಗೌಡ ಆರದವಳ್ಳಿಕಂದಾಯ
1ಬರ ಪ್ರವಾಹ ಮತ್ತು ಇತರೆ ನೈಸರ್ಗಿಕ ಅನಾಹುತಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದು ಗಂಗಯ್ಯ ಬಿನ್ ಸಗನಮ್ಮ ಆರದವಳ್ಳಿಕಂದಾಯ
2ಬರ ಪ್ರವಾಹ ಮತ್ತು ಇತರೆ ನೈಸರ್ಗಿಕ ಅನಾಹುತಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದು ದಾಸೇಗೌಡ ಬಿನ್ ಯಾಲಲಕ್ಕೇಗೌಡ ಹೊಸಕೋಟೆಕಂದಾಯ
2ಬರ ಪ್ರವಾಹ ಮತ್ತು ಇತರೆ ನೈಸರ್ಗಿಕ ಅನಾಹುತಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದು ತಿಮಲರಾಜು ಬಿನ್ ಕರಿರಾಜು ಹೊಸಕೋಟೆಕಂದಾಯ
1ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಬುದ್ದಿಮಾಂದ್ಯ/ ಕಿವುಡು ಮಕ್ಕಳ ದಾಖಲೆ ಆಂದೋಲನವನ್ನು ಕೈಗೊಳ್ಳುವುದು. ನೆರವು ನೀಡುವ ಇಲಾಖೆಗಳ ಬಗ್ಗೆ ಮಾರ್ಗದರ್ಶನ ನೀಡುವುದು.ಗ್ರಾಮದ ಎಲ್ಲ ಜನರಿಗೆಪ್ರದೇಶಾಭಿವೃದ್ಧಿ ಮತ್ತು ಇತರೆ ಗ್ರಾಮೀಣ ​ಕಾರ್ಯಕ್ರಮಗಳು
1ಹಿರಿಯ ನಾಗರೀಕರನ್ನು ಕುಟುಂಬದಿಂದ ಹೊರ ಹಾಕಿ ಅಸಭ್ಯವಾಗಿ ವರ್ತಿಸುವ ಕುಟುಂಬವನ್ನು ಗುರುತಿಸಿ ಹಿರಿಯರಿಗೆ ನೆರವು ನೀಡಲು ತಿಳುವಳಿಕೆ ನೀಡುವುದು (ಸರ್ಕಾರದ ಆದೇಶವನ್ನು ತಿಳಿಸುವುದು).ವೀರಭದ್ರಚಾರ್ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಗ್ರಾಮದ ಹೋಟಲ್/ ಅಂಗಡಿ/ ಮಾಂಸ ಮಾರಾಟ ಅಂಗಡಿಗಳ ಹತ್ತಿರ ಶುಚಿತ್ವ ಕಾಪಾಡಲು ತಿಳುವಳಿಕೆ ನೀಡುವುದುವಿಜಯ ಹೆಚ್ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಕುಟುಂಬದ ಸಾಕು ಪ್ರಾಣಿಗಳ ಗಂಜಲ ಇತರೆಯನ್ನು ಬೀದಿ ಮೋರಿಗೆ ಬಿಡದಂತೆ ಅರಿವು ಮುಡಿಸುವುದುಗ್ರಾಮದ ಎಲ್ಲಜನರಿಗೆಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ಮೂರು ತಿಂಗಳಿಗೊಮ್ಮೆ ತೋಟಗಾರಿಕೆ/ ವ್ಯವಸಾಯ ಇಲಾಖೆ/ ರೇಷ್ಮೆ ಇಲಾಖೆ/ ಮೀನುಗಾರಿಕೆ ಇಲಾಖೆ ಅಭಿವೃದ್ಧಿ ಅಧಿಕಾರಿಗಳನ್ನು ಪಂಚಾಯಿತಿಗೆ ಆಹ್ವಾನಿಸಿ ರೈತ ಕುಟುಂಬಗಳಿಗೆ ತಿಳುವಳಿಕೆ ಕೊಡಿಸುವುದು.ಎಲ್ಲ ಗ್ರಾಮಕ್ಕೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಜೀತದಾಳುಗಳನ್ನು ಗುರುತಿಸಿ ಎಂಜಿಎನ್‍ಆರ್‍ಇಜಿಎ ಅಡಿ ನೊಂದಾಯಿಸಿಕೊಂಡು ಉದ್ಯೋಗದಲ್ಲಿ ತೊಡಗಿಸಿ ಸ್ವಾವಲಂಬಿ ಜೀವನದಲ್ಲಿ ತೊಡಗಿಸುವುದುರುದ್ರೇಶಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಶಾಲಾ ಮೈದಾನ/ ಸರ್ಕಾರಿ ಭೂಮಿಯಲ್ಲಿ ತರಕಾರಿ/ ಹಣ್ಣಿನ ಗಿಡ ಬೆಳೆಸಿ ಶಾಲೆ/ ಅಂಗನವಾಡಿಗಳಿಗೆ ಸರಬರಾಜು ಮಾಡಿ ಅಪೌಷ್ಠಿಕತೆ ನಿವಾರಿಸುವುದು.ಗಂಗಯ್ಯತೋಟಗಾರಿಕೆ-ರೇಷ್ಮೆ ಇಲಾಖೆ
1ಸಾವಯವ ಕೃಷಿ, ಜಲಮೂಲಗಳ ಸಂರಕ್ಷಣೆ ಕಾರ್ಯಾಗಾರಗಳುಕೆಂಚೇಗೌಡಕೃಷಿ ಇಲಾಖೆ
2ಶಾಲಾ ಮಕ್ಕಳಿಗೆ ಕ್ರೀಡೆಗಳನ್ನು ಪ್ರೋತ್ಸಾಹಿಸುವುದುputtegowdaಯುವ ಮತ್ತು ಕ್ರೀಡೆ
1ಸರಕಾರಿ ಆಸ್ತಿಗಳ ಒತ್ತುವರಿ ತಡೆವ ನಿಟ್ಟಿನಲ್ಲಿ ಸೂಕ್ತ ರಕ್ಷಣಾ ಗೋಡೆ ನವೀಕರಣ ಮಾಡುವುದು ಕುಮಾರ್ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಅಂಗನವಾಡಿಗಳಿಗೆ ಕಿಡ್ಸ್ ಗಾರ್ಡನ್ ಆವರಣ ಗೋಡೆ ನಿರ್ಮಾಣ ಮಾಡುವುದುvidya coffee Quringಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಸರಕಾರಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ನೀಡಿಕೆಶಾಮ್ ಪ್ರಸಾದ್ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಬೀದಿಗಳಿಗೆ ಎಲ್‍ಇಡಿ ಸೋಲಾರ್ ದೀಪಗಳನ್ನು ಅಳವಡಿಸುವುದಕ್ಕೆ ದಾನಿಗಳಿಂದ ನೆರವು ಪಡೆಯುವುದು.vidiya coffee quringಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಹೊಗೆ ಮುಕ್ತ ಗ್ರಾಮ ನಿರ್ಮಾಣJayegowdaಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯ – ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ತೆ, ಕಸದ ತೊಟ್ಟಿ ಇತ್ಯಾದಿ.shamaprasadಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ