GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
16 ರಿಂದ 14ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುಸುರೇಂದ್ರಶಿಕ್ಷಣ ಇಲಾಖೆ
4 ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಸೂಕ್ತ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳುವುದು ಬಿ.ಕೆ.ಮಹೇಶ್ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2ಶಾಲಾ ಮಕ್ಕಳ ಸತತ ಆರೋಗ್ಯ ತಪಾಸಣೆ ನಡೆಸುವುದು ಹೆಚ್.ಆರ್.ಜಗದೀಶ್ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
3ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ ಮತ್ತು ಪೌಷ್ಟಿಕ ಆಹಾರದ ವಿತರಣೆಯನ್ನು ಮೇಲ್ವಿಚಾರಣೆ ಮಾಡುವುದುಕೆ.ಜೆ.ಧರಣೇಂದ್ರಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
1ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಪಿಡುಗು ಮತ್ತು ರೈತರ ಆತ್ಮಹತ್ಯೆಗಳಿಗೆ ಸಂಭಂಧಿಸಿದ ಪ್ರಕರಣಗಳನ್ನು ಪಂಚಾಯತಿಗಳಲ್ಲಿ ಚರ್ಚಿಸಿ, ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದುರವಿಕುಮಾರ್ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
4ಮಕ್ಕಳ ಮೇಲೆ/ ಅಬಲೆಯರ ಮೇಲೆ ಹೊಡೆಯುವ ಅತ್ಯಾಚಾರದ ಬಗ್ಗೆ ಅರಿವು ಮೂಡಿಸುವ ಅಂತಹ ಸಂದರ್ಭದಲ್ಲಿ ಕಂಡು ಬಂದ ಘಟನೆಗಳನ್ನು ಪೊಲೀಸ್ ಠಾಣೆಗೆ ತಿಳಿಸಲು ಪ್ರೇರಣೆ ನೀಡುವುದು.ಗ್ರಾಮ ಪಂಚಾಯಿತಿ ಸದಸ್ಯರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
3ಬೀದಿ ದೀಪ ಹಗಲು ಉರಿಯದಂತೆ ಆ ಬೀದಿಯ ಸಾರ್ವಜನಿಕರೇ ಆರಿಸಲು ತಿಳುವಳಿಕೆ ನೀಡುವುದು.ಅನಾಮಿಕಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಬೀದಿ ದೀಪ ಹಗಲು ಉರಿಯದಂತೆ ಆ ಬೀದಿಯ ಸಾರ್ವಜನಿಕರೇ ಆರಿಸಲು ತಿಳುವಳಿಕೆ ನೀಡುವುದು.ಸಂಸೆ ಗ್ರಾಮಸ್ಥರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಸಾರ್ವಜನಿಕ ದನಕರು/ ಸಾಕುಪ್ರಾಣಿಗಳು ಕುಡಿಯುವ ನೀರಿನ ತೊಟ್ಟಿಗಳ ಹತ್ತಿರ ಮೈ ತೊಳೆಯುವುದು/ ಬಟ್ಟೆ ಒಗೆಯುವುದು ಇತರೆ ಚಟುವಟಿಕೆಗಳಿಗೆ ಆಸ್ಪದ ಮಾಡದೆ, ಪ್ರಾಣಿಗಳಿಗೆ ನೀರು ಕುಡಿಯಲು ಮಾತ್ರ ಉಪಯೋಗಿಸುವಂತೆ ತಿಳುವಳಿಕೆ ನೀಡುವುದುಗ್ರಾಮ ಪಂಚಾಯಿತಿ ಸದಸ್ಯರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಕುಟುಂಬದ ಸಾಕು ಪ್ರಾಣಿಗಳ ಗಂಜಲ ಇತರೆಯನ್ನು ಬೀದಿ ಮೋರಿಗೆ ಬಿಡದಂತೆ ಅರಿವು ಮುಡಿಸುವುದುಕಳಕೋಡು ಗ್ರಾಮಸ್ಥರುಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
2ರೈತ ಕುಟುಂಬಗಳು ವಿಷಜಂತುಗಳಿಂದ ಆಕಸ್ಮಿಕ ಸಾವು ಹೊಂದಿದಲ್ಲಿ ಸಂಬಂಧಿಸಿದ ಇಲಾಖೆಗಳಿಂದ ಪರಿಹಾರ ಹಣ ಪಡೆಯಲು ಸಹಕಾರ ನೀಡುವುದುಗ್ರಾಮ ಪಂಚಾಯಿತಿ ಸದಸ್ಯರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಷಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆಕುಟುಂಬ ಕಲ್ಯಾಣ
3ಶಾಲೆ ಮತ್ತು ಅಂಗನವಾಡಿಗಳಿಗೆ ಶುದ್ದ ಕುಡಿಯುವ ನೀರಿಗಾಗಿ ಸೌಲಭ್ಯ ಕಲ್ಪಿಸುವುದುಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಮಸೆ ಪ್ರೌಢ ಶಾಲೆಗೆ ಈ ವ್ಯವಸ್ಥೆ ಕಲ್ಪಿಸಿದೆಗ್ರಾಮೀಣ ನೀರು ಸರಬರಾಜು
1ಸ್ವಚ್ಚತೆಯ ಅರಿವು ಮೂಡಿಸುವುದುಶೌಚಾಲಯ ನಿರ್ಮಿಸಿಕೊಂಡಿರುವ ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡಿದೆPRED
4ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ದಾನಿಗಳಿಂದ ನೆರವು ನೀಡುವಂತೆ ಮಾಡುವುದುಸಂಸೆ ಗ್ರಾಮ ಪಂಚಾಯಿತಿ ವ್ತಾಪ್ತಿಯ ಗ್ರಾಮಸ್ಥರಿಗೆಶಿಕ್ಷಣ ಇಲಾಖೆ
3ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ದಾನಿಗಳಿಂದ ವೇತನ ನೀಡುವುದುಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರುಶಿಕ್ಷಣ ಇಲಾಖೆ