GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
16 ರಿಂದ 14ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುಶಾಲೆಯ ಮುಖ್ಯೋಪಾಧ್ಯರು ಗ್ರಾಮದಲ್ಲಿ ಶಾಲೆಗೆ ಬರುವ ಮಕ್ಕಳ ಪೋಷಕರ ಮನೆಗೆ ಬೇಟಿ ನೀಡಿ ಸಲಹೆ ತಿಲಿಸುವುದುಶಿಕ್ಷಣ ಇಲಾಖೆ
1ಶಾಲೆಗೆ ದಾಖಲಾಗದೇ ಇರುವ ಮಕ್ಕಳ್ಳನ್ನು ಗುರುತಿಸಿ ಅವರ ಪೋಷಕರನ್ನು ಉತ್ತೇಜಿಸುವ ಮೂಲಕ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದುಶಾಲೆಯ ಸಹಶಿಕ್ಷರು ಮತ್ತು ಶಿಕ್ಷರು ಒಟ್ಟಿಗೆ ಸೇರಿ ಎಸ್ ಟಿ ಎಂ ಸಿ ಅಧ್ಯಕ್ಷರು ಸೇರಿ ಮಕ್ಕಳನ್ನು ಗುರುತಿಸಿ ಪೋಷಕರ ಮನೆಗಳಿಗೆ ಬೇಟಿ ನೀಡಿ ಮಕ್ಖಳನ್ನು ಶಾಲೆಗೆ ಕಳುಹಿಸುವಂತ್ತೆ ತಿಳಿಸಿ ಹೇಳುವುದುಶಿಕ್ಷಣ ಇಲಾಖೆ
1ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬಾಲಕಾರ್ಮಿಕರನ್ನು ಗುರುತಿಸುವುದು ಮತ್ತು ಸಂಭದಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದುಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಂಚಾಯಿತಿ ಅಬಿವೃದ್ದಿ ಅಧಿಕಾರಿ/ಕಾರ್ಯದರ್ಶಿ ಯವರು ಸೇರಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಬಾಲಕಾರ್ಮಿಕರನ್ನು ಗುರುತಿಸಿ ಅವರನ್ನು ಶಾಲೆಗೆ ಕರೆತರುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೀತದಾಳುಗಳನ್ನು ಗುರುತಿಸುವುದು ಮತ್ತು ಸಂಭದಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದುಗ್ರಾಮ ಪಂಚಾಯಿತಿ ಸದಸ್ಯರುಗಳು ಸೇರಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಜೀತದಾಳು ಗುರುತಿಸಿ ಜೀತದಾಳು ಕೆಲಸದಿಂದ ಬಿಡುಗಡೆಗೊಳಿಸುವುದುಕಂದಾಯ
1ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಗಳಲ್ಲಿ ಆರೋಗ್ಯ ,ಶಿಕ್ಷಣ ,ಮಹಿಳೆ ಮತ್ತು ಮಕ್ಕಳ ಅಭಿವ್ರದ್ಧಿ ಕಾರ್ಯಕ್ರಮಗಳನ್ನು ಚರ್ಚಿಸುವುದು ಮತ್ತು ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಸತತವಾಗಿ ಚರ್ಚಿಸುವುದುಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಗಳಲ್ಲಿ ಆರೋಗ್ಯ ಶಿಕ್ಷಣ ಮಹಿಳೆ ಮತ್ತು ಮಕ್ಕಳ ಅಭಿವೃದ್ದಿಯ ಬಗ್ಗೆ ಗ್ರಾಮ ಪಂಚಾಯಿತಿಯ ಅದ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಎ ಎನ್ ಎಂ ಕ್ವಟ್ರಾಸಿನಲ್ಲಿ ಆರೋಗ್ಯ ಶೃಶ್ರೀಕಿಯರಿಗೆ ಗ್ರಾಮದ ಸ್ಥಳದಲ್ಲಿ ಉಳಿಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ದೊರೆಯುವ ಸೌಲಭ್ಯಗಳು ಸರಿಯಾಗಿ ದೊರೆಯುವಂತೆ ನೋಡಿಕೊಳ್ಳುವುದು ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ದೊರೆಯುವ ಸೌಲಬ್ಯಗಳು ಸರಿಯಾಗಿ ದೊರೆಕಿಸಿಕೊಡಲು ಪಂಚಾಯಿತಿಯ ಅಬಿವೃದ್ದಿ ಅಧಿಕಾರಿಗಳು ಮತ್ತು ಅಧ್ಯಕ್ಷರು ತಿಳಿಸಿದರುಶಿಕ್ಷಣ ಇಲಾಖೆ
1 ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಸೂಕ್ತ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳುವುದು ರಾಮಗೊಂಡನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಗರ್ಬಿಣಿಯರಿಗೆ ಸೂಕ್ತ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಲು ಗ್ರಾಮದ ಸದಸ್ಯರು ಮತ್ತು ಪಂಚಾಯಿತಿ ಅಧಿಕಾರಿಗಳು ತಿಳಿಸಿದರುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
1ವಿವಿಧ ಅಭಿವ್ರದ್ಧಿ ಯೋಜನೆಗಳ ವಯಕ್ತಿಕ ಫಲಾನುಭವಿಗಳನ್ನು ಗುರುತಿಸಲು ಪ್ರೋತ್ಸಾಹಿಸುವುದುನೇ ವಾರ್ಡಿನ ಸದಸ್ಯರಾದ ಜಬಿನಾ ಕೋಂ ಶೌಕತ್ ಅಲಿಯವರು ವಿವಿದ ಆಬಿವೃದ್ದಿ ಯೋಜನೆಗಳ ವಯಕ್ತಿಕ ಫಲಾನುಭವಿಗಳನ್ನು ಗುರುತಿಸಿ ಪ್ರೋತ್ಸಹಧನ ಕೊಡಿಸಲು ಮುಂದಾದರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ರಕ್ಥಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಸೂಕ್ತ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳಿಂದ ದೊರೆಯುವಂತೆ ನೋಡಿಕೊಳ್ಳುವುದುರಕ್ತಹೀನತೆಯಿಂದ ಬಳಲುತ್ತಿರುವ ಗರ್ಬಿಣಿಯರಿಗೆ ಸೂಕ್ತ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳಿಂದ ಸರ್ಕಾರದಿಂದ ಬಂದ ಸೌಲಭ್ಯ ಸರಿಯಾಗಿ ವಿತರಣೆ ಮಾಡಲು ಮಾಬುಖಾನ್ ಸದಸ್ಯರು ತಿಳಿಸಿದರುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2ಶೇ .100ರಷ್ಟು ಸಾಂಸ್ಥಿಕ ಹೆರಿಗೆಗಳು ಆಗುವಂತೆ ನಿಗಾ ವಹಿಸುವುದು ಶೇ ರಷ್ಟು ಸಾಂಸ್ಥಿಕ ಹರಿಗೆಗಳು ಅಗುವಂತೆ ನಿಗಾ ವಹಿಸುವಂತೆ ಗ್ರಾಮ ಪಂಚಾಯಿತಿಯ ಮೆಂಬರ್ ಗಳು ಊರಿನ ಗ್ರಾಮಸ್ಥರು ಊರಿನಲ್ಲಿ ಎ ಎನ್ ಎಂ ಕ್ವಾಟ್ರಸ್ ನಲ್ಲಿ ಕಿರಿಯ ಆರೋಗ್ಯ ಸಹಾಯಕಿಯರಿಗೆ ಇರಲು ತಿಳಿಸಿದರುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2ಅಪೌಸ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಂಗನವಾಡಿ ಮತ್ತು ಅರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯ ದೊರೆಯುವಂತೆ ನಿಗಾ ವಹಿಸುವುದುಅಪೌಸ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಂಗನವಾಡಿ ಮತ್ತು ಅರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸೌಲಬ್ಯಗಳು ಕೊಡಲು ತಿಳಿಸಿದರುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ತಾಯಿ ಮರಣ ಮತ್ತು ಶಿಶು ಮರಣಗಳನ್ನು ಮೇಲಿನ ಹಂತದ ಅಧಿಕಾರಿಗಳ ಗಮನಕ್ಕೆ ತರುವುದು ಮತ್ತು ಅದರ ಮೇಲೆ ನಿಗಾ ವಹಿಸುವುದುತಾಯಿ ಮರಣ ಮತ್ತು ಶಿಶು ಮರಣಗಳನ್ನು ಮೇಲಿನ ಹಂತದ ಅಧಿಕಾರಿಗಳು ಗಮನಕ್ಕೆ ತರುವುದು ಗ್ರಾಮಸ್ಥರು ಮಾಡಿದರುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ತಾಯಿ ಮರಣ ಮತ್ತು ಶಿಶು ಮರಣಗಳನ್ನು ಮೇಲಿನ ಹಂತದ ಅಧಿಕಾರಿಗಳ ಗಮನಕ್ಕೆ ತರುವುದು ಮತ್ತು ಅದರ ಮೇಲೆ ನಿಗಾ ವಹಿಸುವುದುಗ್ರಾಮದಲ್ಲಿ ಯಾವುದೇ ಫಲಾನುಭವಿ ಇರುವುದಿಲ್ಲಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ಶಾಲಾ ಮಕ್ಕಳ ಸತತ ಆರೋಗ್ಯ ತಪಾಸಣೆ ನಡೆಸುವುದು ಶಾಲಾ ಮುಖ್ಯೋಪಾಧ್ಯಯರು ಮಾಡಬೇಕುಶಿಕ್ಷಣ ಇಲಾಖೆ
1ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ ಮತ್ತು ಪೌಷ್ಟಿಕ ಆಹಾರದ ವಿತರಣೆಯನ್ನು ಮೇಲ್ವಿಚಾರಣೆ ಮಾಡುವುದುಗ್ರಾಮಗಳಲ್ಲಿನ ಶಾಲೆಗಳ ಮತ್ತು ಅಂಗನವಾಡಿಗಳಲ್ಲಿ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ ಮತ್ತು ಪೌಷ್ಠಿಕ ಅಹಾರವನ್ನು ಸರಿಯಾಗಿ ಕೊಡಲು ಶಿಕ್ಷಕರಿಗೆ ತಿಳಿಸಿದರುಸಮಾಜ ಕಲ್ಯಾಣ ಇಲಾಖೆ
1ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ರಮಿಜಾಬಿ ಕೋಂ ಹಜರಾತ್ ಸಾಬ್ ಚಮನ್ ಬಿ ಕೋಂ ಚಾಂದ್ ಪೀರ್ ಸಾಬ್ ಮಂಜಮ್ಮ ಕೋಂ ಮಂಜಪ್ಪ ಹೊನ್ನೂಬಿ ಕೋಂ ಅನಿಫ್ ಸಾಬ್ ಆಶಾ ಕೋಂ ಮಂಜಪ್ಪ ನಾರಮ್ಮ ಕೋಂ ಜಯ್ಯಪ್ಪ ಅಖಿಲಾ ಕೋಂ ರಜಾಕ್ ಸಾಬ್ ನೀಲಮ್ಮ ಕೋಂ ನಾಗರಾಜಪ್ಪ ಸಾವಿತ್ರಮ್ಮ ಕೋಂ ಲೋಕೇಶ್ಕಂದಾಯ
1ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ರಮಿಜಾಬಿ ಕೋಂ ಹಜರತ್ ಸಾಬ್ಕಂದಾಯ
2ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸಾವಿತ್ರಮ್ಮ ಕೋಂ ಲೋಕೇಶ್ಕಂದಾಯ
1ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಬುದ್ದಿಮಾಂದ್ಯ/ ಕಿವುಡು ಮಕ್ಕಳ ದಾಖಲೆ ಆಂದೋಲನವನ್ನು ಕೈಗೊಳ್ಳುವುದು. ನೆರವು ನೀಡುವ ಇಲಾಖೆಗಳ ಬಗ್ಗೆ ಮಾರ್ಗದರ್ಶನ ನೀಡುವುದು.ಕಮಲಮ್ಮ ಕೋಂ ಲೇಟ್ ತೋಪಣ್ಣ ದೊಡ್ಡಘಟ್ಟ ಗ್ರಾಮದ ವಾಸಿಯಾದ ಇವರ ಮಗನು ಅಂಗವಿಕಲನಾ್ಇದ್ದು ಸರ್ಕಾರದಿಂದ ಯಾವುದೇ ಅನುದಾನ ಸೌಲಭ್ಯ ಕೊಡುತ್ತಿಲ್ಲ ತಿಂಗಳ ಬತ್ಯ ಸಿಗುತ್ತಿಲ್ಲಸಮಾಜ ಕಲ್ಯಾಣ ಇಲಾಖೆ
1ಗ್ರಾಮದ ಅರಳಿಕಟ್ಟೆ/ ದೇವಸ್ಥಾನದ ಅಂಗಳದಲ್ಲಿ ದನಕರು/ ಸಾಕು ಪ್ರಾಣಿಗಳನ್ನು ಕಟ್ಟಿಹಾಕಿ ಅಶುಚಿತ್ವ ಮಾಡದಂತೆ ತಿಳುವಳಿಕೆ ನೀಡುವುದುಗ್ರಾಮ ಪಂಚಾಯಿತಿ ವತಿಯಿಂದ ತಿಳುವಳಿಕೆ ನೀಡಬಹುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಗ್ರಾಮದ ಹೋಟಲ್/ ಅಂಗಡಿ/ ಮಾಂಸ ಮಾರಾಟ ಅಂಗಡಿಗಳ ಹತ್ತಿರ ಶುಚಿತ್ವ ಕಾಪಾಡಲು ತಿಳುವಳಿಕೆ ನೀಡುವುದುಲಲಿತಮ್ಮ ಮಂಜನಗೌಡ ದೊಡ್ಡಘಟ್ಟ ಗ್ರಾಮದ ವಾಸಿಯಾದ ಇವರಿಗೆ ಅಂಗಡಿಯಿಂದ ದುಡಿಮೆ ಮಾಡಲು ಹೇಳುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಜಾನಪದ ಕಲಾವಿದರನ್ನು ಗುರುತಿಸಿ, ವೇದಿಕೆ ಕಲ್ಪಿಸುವುದುಊರಿನ ಗ್ರಾಮಸ್ಥರಿಂದ ತಿಳುವಳಿಕೆ ನೀಡಬಹುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಸರಕಾರಿ ಶಾಲೆ ಕಾಲೇಜುಗಳಿಗೆ ಮಾಹಿತಿ ಸಿಂದು ಯೋಜನೆ ಅಡಿಯಲ್ಲಿ ವಿತರಿಸಿ ಬಳಕೆಯಾಗದೆ ಉಳಿದಿರುವ ಗಣಕಯಂತ್ರಗಳನ್ನು ಸಮುದಾಯ ಭವನದಲ್ಲಿರಿಸಿ ಮಕ್ಕಳಿಗೆ ಯುವಕ ಯುವತಿಯರಿಗೆ ಕಂಪ್ಯೂಟರ್ ಶೀಕ್ಷಣ ನನೀಡುವುದುಮಂಜುನಾಥ ಬಿನ್ ಕೆಂಚಪ್ಪ ಸಂಗೀತಾ ಬಿನ್ ಮಂಜುನಾಥಪರಿಶಿಷ್ಟ ವರ್ಗಗಳ ಕಲ್ಯಾಣ
1ಘನ ದ್ರವ ತ್ಯಾಜ ವಿಲೇವಾರಿ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಊರಿನ ಮುಖ್ಯ ಜನರಿಂದ ನಿರ್ವಹಣೆ ಮಾಡಬಹುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ