GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
16 ರಿಂದ 14ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುಮಕ್ಕಳು ಶಾಲೆಗೆಶಿಕ್ಷಣ ಇಲಾಖೆ
2ಶಾಲೆಗೆ ದಾಖಲಾಗದೇ ಇರುವ ಮಕ್ಕಳ್ಳನ್ನು ಗುರುತಿಸಿ ಅವರ ಪೋಷಕರನ್ನು ಉತ್ತೇಜಿಸುವ ಮೂಲಕ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದುನಿಂಗಪ್ಪ ಪೂಸುಲಶಿಕ್ಷಣ ಇಲಾಖೆ
1ಶಾಲೆಗೆ ದಾಖಲಾಗದೇ ಇರುವ ಮಕ್ಕಳ್ಳನ್ನು ಗುರುತಿಸಿ ಅವರ ಪೋಷಕರನ್ನು ಉತ್ತೇಜಿಸುವ ಮೂಲಕ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದುರಾಜು ರಾಠೋಡಶಿಕ್ಷಣ ಇಲಾಖೆ
7ಪಡಿತರ ಅಂಗಡಿಗಳಲ್ಲಿ ಸರಿಯಾಗಿ ಆಹಾರ ಧಾನ್ಯಗಳ ವೀತರನೆಯಾಗುವಂತೆ ನಿಗಾ ವಹಿಸುವುದು ನರಸಣ್ಣ ಜಕ್ಬೋಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಗ್ರಾಮಗಳಲ್ಲಿನ ಸಂಕ್ರಾಮಿಕ ರೋಗಗಳು ಮತ್ತು ಇತರೆ ಆರೋಗ್ಯಕ್ಕೆ ಸಂಭಂಧಿಸಿದ ವಿಷಯಗಳನ್ನು ಸಂಭಂಧಪಟ್ಟವರ ಗಮನಕ್ಕೆ ತರುವುದುಆರೋಗ್ಯ ಇಲಾಖೆಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಬುದ್ದಿಮಾಂದ್ಯ/ ಕಿವುಡು ಮಕ್ಕಳ ದಾಖಲೆ ಆಂದೋಲನವನ್ನು ಕೈಗೊಳ್ಳುವುದು. ನೆರವು ನೀಡುವ ಇಲಾಖೆಗಳ ಬಗ್ಗೆ ಮಾರ್ಗದರ್ಶನ ನೀಡುವುದು.ಮೋನಪ್ಪಸಮಾಜ ಕಲ್ಯಾಣ ಇಲಾಖೆ