GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
1ವಿವಿಧ ಅಭಿವ್ರದ್ಧಿ ಯೋಜನೆಗಳ ವಯಕ್ತಿಕ ಫಲಾನುಭವಿಗಳನ್ನು ಗುರುತಿಸಲು ಪ್ರೋತ್ಸಾಹಿಸುವುದುಪಿಡಿಓಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಕುಡಿಯುವ ನೀರಿನ ಶುದ್ದ ನೀರು ಘಟಕ/ ಮೇಜರ್ ಟ್ಯಾಂಕ್/ ಮಿನಿ ಟ್ಯಾಂಕ್ ಹತ್ತಿರ ಶುಚಿತ್ವವನ್ನು ಕಾಪಾಡಲು ತಿಳುವಳಿಕೆ ನೀಡಿ ಅಶುಚ್ಚಿತ್ವ ಮಾಡುವ ಕುಟುಂಬಗಳ ಹೆಸರನ್ನು ಗ್ರಾಮ ಪಂಚಾಯಿತಿಗೆ ತಿಳಿಸಲು ತಿಳುವಳಿಕೆ ನೀಡುವುದು.ಆರೋಗ್ಯ ಇಲಾಖೆಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ಸಾವಯವ ಕೃಷಿಗೆ ಆದ್ಯತೆ ನೀಡಲು, ಅಂತಹ ಕುಟುಂಬಗಳನ್ನು ಗುರ್ತಿಸಿ ಸಂಬಂಧಿಸಿದ ಇಲಾಖೆಗಳಿಂದ ಪ್ರಯೋಜನ ಪಡೆಯಲು ತಿಳಿಯಪಡಿಸುವುದುಕೃಷಿ ಇಲಾಖೆಕೃಷಿ ಇಲಾಖೆ
1ನಗದು ರಹಿತ ವ್ಯವಹಾರಗಳ ಉತ್ತೇಜನ ರೈತರು ಮಹಿಳೆಯರು ಸೇಋಇದಂತೆ ಗ್ರಾಮೀಣ ವ್ಯಾಪಾರಿಗಳಿಗೆ ತರಬೇತಿ ಕಾರ್ಯಾಗಾಋ ಅಣಕು ಸಂತೆ ಅಣಕು ವ್ಯವಹಾರಗಳನ್ನ ಆಯೋಜಿಸುವುದು ಮತ್ತು ಸರಕಾರದ ಅನುದಾನ ಬಳಸಿ ಎಟಿಮ್ ಸ್ವಾಪಿಂಗ್ ಯಂತ್ರ ವಿತರಣೆಬ್ಯಾಂಕಸಚಿವಾಲಯ ಆರ್ಥಿಕ ಸೇವೆಗಳು
4ಸರಕಾರಿ ಆಸ್ತಿಗಳ ಒತ್ತುವರಿ ತಡೆವ ನಿಟ್ಟಿನಲ್ಲಿ ಸೂಕ್ತ ರಕ್ಷಣಾ ಗೋಡೆ ನವೀಕರಣ ಮಾಡುವುದು ಗ್ರಾಮ ಪಂಚಾಯತಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಹೊಗೆ ಮುಕ್ತ ಗ್ರಾಮ ನಿರ್ಮಾಣಕಂದಾಯ ಇಲಾಖೆಕಂದಾಯ