GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
16 ರಿಂದ 14ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುಯಾರು ಇಲ್ಲಶಿಕ್ಷಣ ಇಲಾಖೆ
1ವಿವಿಧ ಅಭಿವ್ರದ್ಧಿ ಯೋಜನೆಗಳ ವಯಕ್ತಿಕ ಫಲಾನುಭವಿಗಳನ್ನು ಗುರುತಿಸಲು ಪ್ರೋತ್ಸಾಹಿಸುವುದುಶಿವಬಸಪ್ಪ ನೂರಂದನವರPRED
1ಅಪೌಸ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಂಗನವಾಡಿ ಮತ್ತು ಅರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯ ದೊರೆಯುವಂತೆ ನಿಗಾ ವಹಿಸುವುದುಯಾರು ಇಲ್ಲಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
1ಶಿಕ್ಷಣ ಕ್ರೀಡೆ ಮತ್ತು ಇತರೆ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸೋಮೇಶ ಪ ಕುಲಕರ್ಣಿ,ನಿಂಗಪ್ಪ ದಾ ಪಾಟೀಲ್,ಮಲ್ಲಿಕಾರ್ಜುನ ಚ ಕುಲಕರ್ಣಿ , ಬಾಬು ಜಾಲಿಮರದಯುವ ಮತ್ತು ಕ್ರೀಡೆ
2ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಗತಿಕರನ್ನು ಗುರುತಿಸುವುದು ಮತ್ತು ಅವರ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಸಾರ್ವಜನಿಕರುಬುಡಕಟ್ಟು ಕಲ್ಯಾಣ ಇಲಾಖೆ
1ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಪಿಡುಗು ಮತ್ತು ರೈತರ ಆತ್ಮಹತ್ಯೆಗಳಿಗೆ ಸಂಭಂಧಿಸಿದ ಪ್ರಕರಣಗಳನ್ನು ಪಂಚಾಯತಿಗಳಲ್ಲಿ ಚರ್ಚಿಸಿ, ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದುಯಾರು ಇಲ್ಲಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ಗ್ರಾಮದ ಹಬ್ಬ/ಜಾತ್ರೆ/ಉತ್ಸವ/ಹರಿದಿನಗಳಲ್ಲಿ ಮುಂಚಿತವಾಗಿ ಸಮುದಾಯದ ಮುಖಂಡರ ಸಭೆ ಸೇರಿ ಕುಳಿತು ಚರ್ಚಿಸಿ ಶಾಂತಿಯುತವಾಗಿ ಆಚರಿಸಲು ಪ್ರೇರಣೆ ನೀಡುವುದು.ಗ್ರಾಮದ ಹಬ್ಬಗಳ ಕುರಿತಾಗಿ ಸಮುದಾಯದ ಮುಖಂಡರಲ್ಲಿ ಸುತ್ತಮುತ್ತಲಿನ ಮಾಲಿನ್ಯ ಹಾಳಾಗದಂತೆ ಕಾಪಾಡುವಂತೆ ತಿಳಿಸುವದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಸಾರ್ವಜನಿಕ ದನಕರು/ ಸಾಕುಪ್ರಾಣಿಗಳು ಕುಡಿಯುವ ನೀರಿನ ತೊಟ್ಟಿಗಳ ಹತ್ತಿರ ಮೈ ತೊಳೆಯುವುದು/ ಬಟ್ಟೆ ಒಗೆಯುವುದು ಇತರೆ ಚಟುವಟಿಕೆಗಳಿಗೆ ಆಸ್ಪದ ಮಾಡದೆ, ಪ್ರಾಣಿಗಳಿಗೆ ನೀರು ಕುಡಿಯಲು ಮಾತ್ರ ಉಪಯೋಗಿಸುವಂತೆ ತಿಳುವಳಿಕೆ ನೀಡುವುದುನೀರಿನ ತೊಟ್ಟಿಗಳಲ್ಲಿ ನೀರು ಪೋಲಾಗದಂತೆ ಕಾಪಾಡುವದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಪ್ರತಿ ವರ್ಷದ ಬಿತ್ತನೆ ಪೂರ್ವದಲ್ಲಿ ಕೃಷಿ & ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳೀಯ ತಜ್ಞರು ಮತ್ತು ಪ್ರಗತಿ ಪರ ರೈತರಿಂದ ಗ್ರಾಮದ ಎಲ್ಲಾ ರೈತರುಗಳಿಗೂ ಭೂಮಿಯ ಗುಣಧರ್ಮ, ಮಳೆಯ ಪ್ರಮಾಣ, ನೀರಾವತಿ ಲಭ್ಯತೆಗನುಗುಣವಾಗಿ ಸೂಕ್ತ ಮಾರ್ಗದರ್ಶನ ನೀಡಲು ಕಾರ್ಯಕ್ರಮ ಆಯೋಜಿಸುವುದು.ಕೃಷಿ ಇಲಾಖೆಗೆ ಸಂಭಂದಪಟ್ಟಂತೆ ವಿವಿಧ ಯೋಜನೆಗಳ ಬಗ್ಗೆ ತಿಳಯಪಡಿಸುವದುಕೃಷಿ ಇಲಾಖೆ
1ಎಲ್ಲ ವಾರ್ಡ/ಗ್ರಾಮ ಸಭೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ನಾಗರಿಕರನ್ನು ಗುರುತಿಸಿ ಅಂತಹ ಸಭೆಗಳಲ್ಲಿ ಅವರನ್ನು ಗೌರವಿಸುವುದು.ಸರ್ಕಾರದ ವಿವಿಧ ಯೋಜನೆಗಳ ಉಪಯೋಗಗಳ ಬಗ್ಗೆ ತಿಳಿಯಲು ಹಾಗೂ ಸಲಹೆ ಸೂಚನೆಗಳನ್ನು ಪಡೆಯಲು ಗ್ರಾಮಸಭೇಗಳಲ್ಲಿ ಪಾಲ್ಗೋಳ್ಳುವಂತೆ ತಿಳಿಸುವದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಬರಗಾಲದ ಸ್ಥಿತಿಗಳಲ್ಲಿ ನೀರಿನ ಕೊರತೆಯುಂಟಾದಾಗ ಖಾಸಲಿ ಮೂಲಗಳಿಂದ ಉಚಿತ ನೀರು ಪೂರೈಕೆ ಮಾಡಲು ಪ್ರೇರೇಪಿಸುವುದು. ಮತ್ತು ನೆರವು ನೀಡಿದ ವ್ಯಕ್ತಿಗಳನ್ನು ಗ್ರಾಮಸಭೆಗಳಲ್ಲಿ ಗೌರವಿಸುವುದು.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾದಾಗ ಖಾಸಗಿ ಮೂಲಗಳಿಂದ ಸಮಸ್ಯೆ ಬಗೆಹರಿಸುವದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ