GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
1ಶಾಲೆಗೆ ದಾಖಲಾಗದೇ ಇರುವ ಮಕ್ಕಳ್ಳನ್ನು ಗುರುತಿಸಿ ಅವರ ಪೋಷಕರನ್ನು ಉತ್ತೇಜಿಸುವ ಮೂಲಕ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದುಸಂತೋಷ ಕೋಟಿಹಾಳಶಿಕ್ಷಣ ಇಲಾಖೆ
1ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸಿದ್ದಪ್ಪ ಕೋಪ್ಪದಕಂದಾಯ
1ಮಕ್ಕಳ ಮೇಲೆ/ ಅಬಲೆಯರ ಮೇಲೆ ಹೊಡೆಯುವ ಅತ್ಯಾಚಾರದ ಬಗ್ಗೆ ಅರಿವು ಮೂಡಿಸುವ ಅಂತಹ ಸಂದರ್ಭದಲ್ಲಿ ಕಂಡು ಬಂದ ಘಟನೆಗಳನ್ನು ಪೊಲೀಸ್ ಠಾಣೆಗೆ ತಿಳಿಸಲು ಪ್ರೇರಣೆ ನೀಡುವುದು.ಅದ್ಯಕ್ಷರು ಸದಸ್ಯರುಕುಟುಂಬ ಕಲ್ಯಾಣ
2ಹಿರಿಯ ನಾಗರೀಕರನ್ನು ಕುಟುಂಬದಿಂದ ಹೊರ ಹಾಕಿ ಅಸಭ್ಯವಾಗಿ ವರ್ತಿಸುವ ಕುಟುಂಬವನ್ನು ಗುರುತಿಸಿ ಹಿರಿಯರಿಗೆ ನೆರವು ನೀಡಲು ತಿಳುವಳಿಕೆ ನೀಡುವುದು (ಸರ್ಕಾರದ ಆದೇಶವನ್ನು ತಿಳಿಸುವುದು).ಅದ್ಯಕ್ಷರು ಸದಸ್ಯರುಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ
1ಬೀದಿ ದೀಪ ಹಗಲು ಉರಿಯದಂತೆ ಆ ಬೀದಿಯ ಸಾರ್ವಜನಿಕರೇ ಆರಿಸಲು ತಿಳುವಳಿಕೆ ನೀಡುವುದು.ಅದ್ಯಕ್ಷರು ಸದಸ್ಯರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಷಅದ್ಯಕ್ಷರು ಸದಸ್ಯರುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2ಶಾಲಾ ಮಕ್ಕಳಗೆ ಬಿಸಿಯೂಟಕ್ಕಾಗಿ ತಟ್ಟೆಗಳ ವಿತರಣೆಅದ್ಯಕ್ಷರು ಸದಸ್ಯರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ನಗದು ರಹಿತ ವ್ಯವಹಾರಗಳ ಉತ್ತೇಜನ ರೈತರು ಮಹಿಳೆಯರು ಸೇಋಇದಂತೆ ಗ್ರಾಮೀಣ ವ್ಯಾಪಾರಿಗಳಿಗೆ ತರಬೇತಿ ಕಾರ್ಯಾಗಾಋ ಅಣಕು ಸಂತೆ ಅಣಕು ವ್ಯವಹಾರಗಳನ್ನ ಆಯೋಜಿಸುವುದು ಮತ್ತು ಸರಕಾರದ ಅನುದಾನ ಬಳಸಿ ಎಟಿಮ್ ಸ್ವಾಪಿಂಗ್ ಯಂತ್ರ ವಿತರಣೆಅದ್ಯಕ್ಷರು ಸದಸ್ಯರುಜಿಲ್ಲಾ ಉದ್ಯೋಗ
1ಸರಕಾರಿ ಶಾಲೆ ಕಾಲೇಜುಗಳಿಗೆ ಮಾಹಿತಿ ಸಿಂದು ಯೋಜನೆ ಅಡಿಯಲ್ಲಿ ವಿತರಿಸಿ ಬಳಕೆಯಾಗದೆ ಉಳಿದಿರುವ ಗಣಕಯಂತ್ರಗಳನ್ನು ಸಮುದಾಯ ಭವನದಲ್ಲಿರಿಸಿ ಮಕ್ಕಳಿಗೆ ಯುವಕ ಯುವತಿಯರಿಗೆ ಕಂಪ್ಯೂಟರ್ ಶೀಕ್ಷಣ ನನೀಡುವುದುಅದ್ಯಕ್ಷರು ಸದಸ್ಯರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಬಡವರಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡುವುದಕ್ಕೆ ದಾನಿಗಳಿಂದ ನೆರವು ಪಡೆಯುವುದು.ಅದ್ಯಕ್ಷರು ಸದಸ್ಯರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
3ದಾನಿಗಳ ನೆರವು ಪಡೆದು ರಕ್ತದಾನ ಶಿಬಿರಗಳನ್ನು ಆಯೋಜಿಸುವುದುಅದ್ಯಕ್ಷರು ಸದಸ್ಯರುಕೃಷಿ ಇಲಾಖೆ
3ಘನ ದ್ರವ ತ್ಯಾಜ ವಿಲೇವಾರಿ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಅದ್ಯಕ್ಷರು ಸದಸ್ಯರುಕೈಗಾರಿಕಾ ತರಬೇತಿ ಸಂಸ್ಥೆ