GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
16 ರಿಂದ 14ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುಮಲ್ಲಪ್ಪ ಗುಗ್ಗರಿ ,ಶಿಕ್ಷಣ ಇಲಾಖೆ
1ಶಾಲೆಗೆ ದಾಖಲಾಗದೇ ಇರುವ ಮಕ್ಕಳ್ಳನ್ನು ಗುರುತಿಸಿ ಅವರ ಪೋಷಕರನ್ನು ಉತ್ತೇಜಿಸುವ ಮೂಲಕ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದುಮಹಾಂತೇಶ ಫೂಜಾರಶಿಕ್ಷಣ ಇಲಾಖೆ
1ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬಾಲಕಾರ್ಮಿಕರನ್ನು ಗುರುತಿಸುವುದು ಮತ್ತು ಸಂಭದಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದುಹನಮಗೌಡ ಪಾಟೀಲಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
1ಶೇ .100ರಷ್ಟು ಸಾಂಸ್ಥಿಕ ಹೆರಿಗೆಗಳು ಆಗುವಂತೆ ನಿಗಾ ವಹಿಸುವುದು ಲಕ್ಷ್ಮವ್ವ ಗಂ ಹನಮಗೌಡ ಪಾಟೀಲ ಮತ್ತು ನೀಲಮ್ಮ ಉಮೇಶ ತಳವಾರಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1ತಾಯಿ ಮರಣ ಮತ್ತು ಶಿಶು ಮರಣಗಳನ್ನು ಮೇಲಿನ ಹಂತದ ಅಧಿಕಾರಿಗಳ ಗಮನಕ್ಕೆ ತರುವುದು ಮತ್ತು ಅದರ ಮೇಲೆ ನಿಗಾ ವಹಿಸುವುದುಅಮರೇಗೌಡ ಪಾಟೀಲಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
1ಶಿಕ್ಷಣ ಕ್ರೀಡೆ ಮತ್ತು ಇತರೆ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವುದು ದೊಡ್ಡನಗೌಡ ಮಾ ಪಾಟೀಲ ಮತ್ತು ಸಂಗನಗೌಡಯುವ ಮತ್ತು ಕ್ರೀಡೆ
1ಶುಚಿತ್ವ ದಿನಾಚರಣೆಗಳನ್ನು, ಗ್ರಾಮ ಪಂಚಯತಿಗಳಲ್ಲಿ ಆಯೋಜಿಸುವುದು ಮತ್ತು ಸಮುದಾಯದಲ್ಲಿ ಅರಿವು ಮೂಡಿಸುವುದು ನಿಂಗನಗೌಡ ಹಿರೇಹಾಳಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ