GPDP Detail Repots As On

ವಿವಿಧ ಕ್ಷೇತ್ರಗಳ ಗ್ರಾಮವಾರು ಮಾಹಿತಿ ಮತ್ತು ಕೈಗಾರಿಕೆಗಳು ಮತ್ತು ವ್ಯಾಪಾರ ವಿವರಗಳನ್ನು ಪೂರ್ಣ ಭರ್ತಿ ಮಾಡಿದರೆ ಮಾತ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿಯಲ್ಲಿ ಬರುವುದು.
Ward NumberDescriptionBeneficiary DetailsDepartment
1ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಗಳಲ್ಲಿ ಆರೋಗ್ಯ ,ಶಿಕ್ಷಣ ,ಮಹಿಳೆ ಮತ್ತು ಮಕ್ಕಳ ಅಭಿವ್ರದ್ಧಿ ಕಾರ್ಯಕ್ರಮಗಳನ್ನು ಚರ್ಚಿಸುವುದು ಮತ್ತು ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಸತತವಾಗಿ ಚರ್ಚಿಸುವುದುಗ್ರಾಮ ಪಂಚಾಯಿತಿ ಕಾರ್ಯಾಲಯಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಬುದ್ದಿಮಾಂದ್ಯ/ ಕಿವುಡು ಮಕ್ಕಳ ದಾಖಲೆ ಆಂದೋಲನವನ್ನು ಕೈಗೊಳ್ಳುವುದು. ನೆರವು ನೀಡುವ ಇಲಾಖೆಗಳ ಬಗ್ಗೆ ಮಾರ್ಗದರ್ಶನ ನೀಡುವುದು.ವಿಕಲಚೇತನರಿಗೆ ಪ್ರೋತ್ಸಾಹ ಧನ ನೀಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಮಕ್ಕಳ ಮೇಲೆ/ ಅಬಲೆಯರ ಮೇಲೆ ಹೊಡೆಯುವ ಅತ್ಯಾಚಾರದ ಬಗ್ಗೆ ಅರಿವು ಮೂಡಿಸುವ ಅಂತಹ ಸಂದರ್ಭದಲ್ಲಿ ಕಂಡು ಬಂದ ಘಟನೆಗಳನ್ನು ಪೊಲೀಸ್ ಠಾಣೆಗೆ ತಿಳಿಸಲು ಪ್ರೇರಣೆ ನೀಡುವುದು.ಕಾವಲು ಸಮಿತಿ ಸಭೆಗಳನ್ನು ಸಕಾಲಕ್ಕೆ ನಡೆಯುವಂತೆ ಕ್ಮವಹಿಸುವ ಮೂಲಕ ಮಕ್ಕಳ ಮತ್ತು ಮಹಿಳೆಯರ ಸಾಗಾಣಿಕೆ ದೌರ್ಜನ್ಯ ಆಗದಂತೆ ತಡೆಯುವುದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
1ಕುಡಿಯುವ ನೀರಿನ ಶುದ್ದ ನೀರು ಘಟಕ/ ಮೇಜರ್ ಟ್ಯಾಂಕ್/ ಮಿನಿ ಟ್ಯಾಂಕ್ ಹತ್ತಿರ ಶುಚಿತ್ವವನ್ನು ಕಾಪಾಡಲು ತಿಳುವಳಿಕೆ ನೀಡಿ ಅಶುಚ್ಚಿತ್ವ ಮಾಡುವ ಕುಟುಂಬಗಳ ಹೆಸರನ್ನು ಗ್ರಾಮ ಪಂಚಾಯಿತಿಗೆ ತಿಳಿಸಲು ತಿಳುವಳಿಕೆ ನೀಡುವುದು.ಕುಡಿಯುವ ನೀರಿನ ಶುದ್ದ ನೀರು ಘಟಕ/ ಮೇಜರ್ ಟ್ಯಾಂಕ್/ ಮಿನಿ ಟ್ಯಾಂಕ್ ಹತ್ತಿರ ಶುಚಿತ್ವವನ್ನು ಕಾಪಾಡಲು ತಿಳುವಳಿಕೆ ನೀಡಿ ಅಶುಚ್ಚಿತ್ವ ಮಾಡುವ ಕುಟುಂಬಗಳ ಹೆಸರನ್ನು ಗ್ರಾಮ ಪಂಚಾಯಿತಿಗೆ ತಿಳಿಸಲು ತಿಳುವಳಿಕೆ ನೀಡುವುದು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಕುಡಿಯುವ ನೀರಿನ ಶುದ್ದ ನೀರು ಘಟಕ/ ಮೇಜರ್ ಟ್ಯಾಂಕ್/ ಮಿನಿ ಟ್ಯಾಂಕ್ ಹತ್ತಿರ ಶುಚಿತ್ವವನ್ನು ಕಾಪಾಡಲು ತಿಳುವಳಿಕೆ ನೀಡಿ ಅಶುಚ್ಚಿತ್ವ ಮಾಡುವ ಕುಟುಂಬಗಳ ಹೆಸರನ್ನು ಗ್ರಾಮ ಪಂಚಾಯಿತಿಗೆ ತಿಳಿಸಲು ತಿಳುವಳಿಕೆ ನೀಡುವುದು.ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಸೂಗೂರು ಹೊಳೆಹಟ್ಟಿ ಕ್ಯಾತಿನಕೊಪ್ಪ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುರುವುದುಗ್ರಾಮೀಣ ನೀರು ಸರಬರಾಜು
1ಕುಡಿಯುವ ನೀರಿನ ಶುದ್ದ ನೀರು ಘಟಕ/ ಮೇಜರ್ ಟ್ಯಾಂಕ್/ ಮಿನಿ ಟ್ಯಾಂಕ್ ಹತ್ತಿರ ಶುಚಿತ್ವವನ್ನು ಕಾಪಾಡಲು ತಿಳುವಳಿಕೆ ನೀಡಿ ಅಶುಚ್ಚಿತ್ವ ಮಾಡುವ ಕುಟುಂಬಗಳ ಹೆಸರನ್ನು ಗ್ರಾಮ ಪಂಚಾಯಿತಿಗೆ ತಿಳಿಸಲು ತಿಳುವಳಿಕೆ ನೀಡುವುದು.ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಮೇಜರ್ ಟ್ಯಾಂಕ್ ಮಿನಿ ಟ್ಯಾಂಕ್ ಬೋರ್ವೆಲ್ ಹತ್ತಿರ ಶುಚಿತ್ವವನ್ನು ಕಾಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಕುಡಿಯುವ ನೀರಿನ ಶುದ್ದ ನೀರು ಘಟಕ/ ಮೇಜರ್ ಟ್ಯಾಂಕ್/ ಮಿನಿ ಟ್ಯಾಂಕ್ ಹತ್ತಿರ ಶುಚಿತ್ವವನ್ನು ಕಾಪಾಡಲು ತಿಳುವಳಿಕೆ ನೀಡಿ ಅಶುಚ್ಚಿತ್ವ ಮಾಡುವ ಕುಟುಂಬಗಳ ಹೆಸರನ್ನು ಗ್ರಾಮ ಪಂಚಾಯಿತಿಗೆ ತಿಳಿಸಲು ತಿಳುವಳಿಕೆ ನೀಡುವುದು.ಕುಡಿಯುವ ನೀರಿನ ಶುದ್ದ ನೀರು ಘಟಕ/ ಮೇಜರ್ ಟ್ಯಾಂಕ್/ ಮಿನಿ ಟ್ಯಾಂಕ್ ಹತ್ತಿರ ಶುಚಿತ್ವವನ್ನು ಕಾಪಾಡಲು ತಿಳುವಳಿಕೆ ನೀಡಿ ಅಶುಚ್ಚಿತ್ವ ಮಾಡುವ ಕುಟುಂಬಗಳ ಹೆಸರನ್ನು ಗ್ರಾಮ ಪಂಚಾಯಿತಿಗೆ ತಿಳಿಸಲು ತಿಳುವಳಿಕೆ ನೀಡುವುದು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಬೀದಿ ದೀಪ ಹಗಲು ಉರಿಯದಂತೆ ಆ ಬೀದಿಯ ಸಾರ್ವಜನಿಕರೇ ಆರಿಸಲು ತಿಳುವಳಿಕೆ ನೀಡುವುದು.ಹಗಲು ಬೀದಿ ದೀಪಗಳು ಉರಿಯದಂತೆ ವಿದ್ಯುತ್ ಬಿಲ್ ಗ್ರಾಮಪಂಚಾಯಿತಿಗೆ ಹೊರೆಯಾಗದಂತೆ ಬೀದಿ ದೀಪ ಹಾರಿಸುವಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀದುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಗ್ರಾಮದ ಅರಳಿಕಟ್ಟೆ/ ದೇವಸ್ಥಾನದ ಅಂಗಳದಲ್ಲಿ ದನಕರು/ ಸಾಕು ಪ್ರಾಣಿಗಳನ್ನು ಕಟ್ಟಿಹಾಕಿ ಅಶುಚಿತ್ವ ಮಾಡದಂತೆ ತಿಳುವಳಿಕೆ ನೀಡುವುದುಶಾಲೆ ಅಂಗವಾಡಿ ದೇವಸ್ಥಾನ ಹತ್ತಿರ ದನಕರುಗಳನ್ನು ಕಟ್ಟದೆ ಸ್ವಚ್ಚತೆಯನ್ನು ಕಾಪಾಡುವಂತೆ ಅರಿವು ಮೂಡಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಗ್ರಾಮದ ಹಬ್ಬ/ಜಾತ್ರೆ/ಉತ್ಸವ/ಹರಿದಿನಗಳಲ್ಲಿ ಮುಂಚಿತವಾಗಿ ಸಮುದಾಯದ ಮುಖಂಡರ ಸಭೆ ಸೇರಿ ಕುಳಿತು ಚರ್ಚಿಸಿ ಶಾಂತಿಯುತವಾಗಿ ಆಚರಿಸಲು ಪ್ರೇರಣೆ ನೀಡುವುದು.ಸೂಗೂರು ಗ್ರಾಮದಲ್ಲಿ 6 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕಲೆ ಮತ್ತು ಸಾಂಸ್ಕೃತಿಕ ಇಲಾಖೆ
2ಸಾರ್ವಜನಿಕ ದನಕರು/ ಸಾಕುಪ್ರಾಣಿಗಳು ಕುಡಿಯುವ ನೀರಿನ ತೊಟ್ಟಿಗಳ ಹತ್ತಿರ ಮೈ ತೊಳೆಯುವುದು/ ಬಟ್ಟೆ ಒಗೆಯುವುದು ಇತರೆ ಚಟುವಟಿಕೆಗಳಿಗೆ ಆಸ್ಪದ ಮಾಡದೆ, ಪ್ರಾಣಿಗಳಿಗೆ ನೀರು ಕುಡಿಯಲು ಮಾತ್ರ ಉಪಯೋಗಿಸುವಂತೆ ತಿಳುವಳಿಕೆ ನೀಡುವುದುಕುಡಿಯುವ ನೀರನ್ನು ಮಿತವಾಗಿ ಬಳಸುವಂತೆ ಬೋರ್ವೆಲ್ ಕುಡಿಯುವ ನೀರಿನ ತೊಟ್ಟಿಗಳ ಹತ್ತಿರ ದನಕರು ಮೈತೊಳೆಯದಂತೆ ಸ್ವಚ್ಚತೆಯನ್ನು ಕಾಪಾಡುವಂತೆ ತಿಳಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ನೀರಿನ ಅಂತರ್ ಜಲವೃದ್ಧಿ ಕಾಪಾಡಲು ಇರುವ ಸ್ಕೀಮ್‍ಗಳ ಬಗ್ಗೆ ಅರಿವು ಮೂಡಿಸಿ ಪ್ರಯೋಜನ ಪಡೆಯಲು ತಿಳಿಸುವುದುಗ್ರಾಮ ಪಂಚಾಯಿತಿ ಆಸ್ತಿಗಳಾದ ಸೂಗೂರು ಹೊಳೆಹಟ್ಟಿ ಕ್ಯಾತಿನಕೊಪ್ಪ ಗ್ರಾಮದಲ್ಲಿರುವ ಸರ್ಕಾರಿ ಕೆರೆಗಳ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಕೆರೆಗಳ ಅಭಿವೃದ್ಧಿಪಡಿಸಿ ನೀರಿನ ಅಂತರ್ಜಲವೃದ್ಧಿಗೆ ಹಾಗೂ ರೈತರಿಗೆ ದನ ಕರುಗಳಿಗಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಗ್ರಾಮದ ಹೋಟಲ್/ ಅಂಗಡಿ/ ಮಾಂಸ ಮಾರಾಟ ಅಂಗಡಿಗಳ ಹತ್ತಿರ ಶುಚಿತ್ವ ಕಾಪಾಡಲು ತಿಳುವಳಿಕೆ ನೀಡುವುದುಹೋಟೆಲ್ ಅಂಗಡಿ ಹಿಟ್ಟಿನ ಗಿರಣಿ ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡುವಂತೆ ತಿಳಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಕುಟುಂಬದ ಸಾಕು ಪ್ರಾಣಿಗಳ ಗಂಜಲ ಇತರೆಯನ್ನು ಬೀದಿ ಮೋರಿಗೆ ಬಿಡದಂತೆ ಅರಿವು ಮುಡಿಸುವುದುಸಾಕುಪ್ರಾಣಿಗಳ ಗಂಜಲ ಬೀದಿ ಮೋರಿಗೆ ಬಿಡದಂತೆ ಅರಿವು ಮೂಡಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ರೈತ ಕುಟುಂಬಗಳು ವಿಷಜಂತುಗಳಿಂದ ಆಕಸ್ಮಿಕ ಸಾವು ಹೊಂದಿದಲ್ಲಿ ಸಂಬಂಧಿಸಿದ ಇಲಾಖೆಗಳಿಂದ ಪರಿಹಾರ ಹಣ ಪಡೆಯಲು ಸಹಕಾರ ನೀಡುವುದುರೈತರ ಕುಟುಂಬಗಳು ವಿಷಜಂತುಗಳಿಂದ ಆಕಸ್ಮಿಕ ಸಾವು ಹೊಂದಿದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಗಮನಕ್ಕೆ ತರುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಶವ ಸಂಸ್ಕಾರಕ್ಕಾಗಿ ಕಂದಾಯ ಇಲಾಖೆಗಳಿಂದ ಸಿಗುವ ನೆರವನ್ನು ಪಡೆಯಲು ತಿಳಿವಳಿಕೆ ನೀಡುವುದುಬಡತನದಲ್ಲಿರುವವರು ಶವ ಸಂಸ್ಕಾರಕ್ಕಾಗಿ ಕಂದಾಯ ಇಲಾಖೆಯಿಂದ ಸಿಗುವ ನೆರವನ್ನು ಪಡೆಯಲು ತಿಳುವಳಿಕೆ ನೀಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಬೆಳೆ ವಿಮೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿ ಬೆಳೆ ವಿಮೆ ಮಾಡಿಸಲು ಪ್ರೇರಣೆ ನೀಡುವುದುಬೆಳೆ ವಿಮೆ ಬಗ್ಗೆ ಅರಿವು ಮೂಡಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ರಾಷ್ಟ್ರೀಯ ವಿಮಾ ಯೋಜನೆ ಮಾಡಿಸಲು ತಿಳುವಳಿಕೆ ನೀಡುವುದು.ಸ್ಥಳೀಯ ಬ್ಯಾಂಕ್ ಅಂಚೆ ಕಛೇರಿಯಲ್ಲಿ ರಾಷ್ಟ್ರೀಯ ವಿಮಾ ಯೋಜನೆ ಮಾಡಿಸಲು ತಿಳಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಶಾಲಾ ಮೈದಾನ/ ಸರ್ಕಾರಿ ಭೂಮಿಯಲ್ಲಿ ತರಕಾರಿ/ ಹಣ್ಣಿನ ಗಿಡ ಬೆಳೆಸಿ ಶಾಲೆ/ ಅಂಗನವಾಡಿಗಳಿಗೆ ಸರಬರಾಜು ಮಾಡಿ ಅಪೌಷ್ಠಿಕತೆ ನಿವಾರಿಸುವುದು.ನರೇಗಾ ಯೋಜನೆಯಿಂದ ತೋಟಗಾರಿಕೆ ಇಲಾಕೆಯ ಸಹಯೋಗದಿಂದ ಶಾಲಾ ಮೈದಾನ ಸರ್ಕಾರಿ ಜಾಗಗಳಲ್ಲಿ ತರಕಾರಿ ಹಣ್ಣಿನ ಹಾಗೂ ಇತರೆ ಸಸಿಗಳನ್ನು ಹಾಕುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಪ್ರತಿಯೊಂದು ಹೊಸ ಕಟ್ಟಡ ನಿರ್ಮಾಣದಲ್ಲಿ ಮಳೆ ನೀರು ಸಂಗ್ರಹ, ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸುವುದು. ಮತ್ತು ಅದನ್ನು ನಿರಂತರವಾಗಿ ಚಾಲನೆಯಲ್ಲಿರುವಂತೆ ನೋಡಿಕೊಳ್ಳುವುದುಪ್ರತಿ ನೀರಿನ ಹನಿಯ ಮಹತ್ವವನ್ನು ಹಾಗೂ ನೀರನ್ನು ಮಿತವಾಗಿ ಬಳಸುವಂತೆ ಹಾಗೂ ಪ್ರತಿ ಹೊಸ ಮನೆ ನಿರ್ಮಾಣದಲ್ಲಿ ಮಳೆ ನೀರು ಸಂಗ್ರಹ ಮಳೆಕೊಯ್ಲು ಅಳವಡಿಸಿಕೊಳ್ಳಲು ತಿಳುವಳಿಕೆ ನೀಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಬ್ಯಾಂಕ್/ಅಂಚೆ ಕಛೇರಿ ಲಭ್ಯವಿಲ್ಲದ ಗ್ರಾ.ಪಂ. ಗಳಲ್ಲಿ ಗ್ರಾ.ಪಂ. ಕಟ್ಟಡದಲ್ಲಿ ಎ.ಟಿ.ಎಂ./ ಅಂಚೆ ಕಛೇರಿ ತೆರೆಯಲು ಸ್ಥಳಾವಕಾಶ ನೀಡುವುದು.ಸೂಗೂರು ಗ್ರಾಮದ ಹಳೆ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ICICI BANK ಪ್ರಾರಂಬಿಸಿರುವುದು ಗ್ರಾಮಸ್ತರಿಗೆ ಅನುಕೋಲವಾಗಿದೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಪ್ರತಿ ವರ್ಷದ ಬಿತ್ತನೆ ಪೂರ್ವದಲ್ಲಿ ಕೃಷಿ & ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳೀಯ ತಜ್ಞರು ಮತ್ತು ಪ್ರಗತಿ ಪರ ರೈತರಿಂದ ಗ್ರಾಮದ ಎಲ್ಲಾ ರೈತರುಗಳಿಗೂ ಭೂಮಿಯ ಗುಣಧರ್ಮ, ಮಳೆಯ ಪ್ರಮಾಣ, ನೀರಾವತಿ ಲಭ್ಯತೆಗನುಗುಣವಾಗಿ ಸೂಕ್ತ ಮಾರ್ಗದರ್ಶನ ನೀಡಲು ಕಾರ್ಯಕ್ರಮ ಆಯೋಜಿಸುವುದು.ತೋಟಗಾರಿಕೆ ಇಲಾಖೆಯಿಂದ ರೈತರಿಗೆ ತರಬೇತಿ ಹಾಗೂ ಕೃಷಿ ಮೇಳ ಕಾರ್ಯಕ್ರಮಗಳನ್ನು ಆಯೋಜಿಸುವುದುತೋಟಗಾರಿಕೆ ಇಲಾಖೆ
2ಗ್ರಾಮೀಣ ಯುವಕ/ಯುವತಿ ಸಂಘ ಸಂಸ್ಥೆಗಳ ಸದಸ್ಯರನ್ನು ಸ್ಚಚ್ಛತಾ ಕಾರ್ಯಕ್ರಮ, ಕೆರೆ, ಕಾಲುವೆಗಳ ಸಂರಕ್ಷಣೆ ಮುಂತಾದ ಚುಟವಟಿಕೆಗಳಿಗಾಗಿ ಪ್ರೇರೇಪಿಸಿ ಬಳಸಿಕೊಳ್ಳುವುದು.ಗ್ರಾಮೀಣ ಯುವಕ ಯುವತಿ ಸಂಷ ಸಂಸ್ಥೆಗಳ ಸದಸ್ಯರನ್ನು ಗ್ರಾಸ್ಥರನ್ನು ಗ್ರಾಮ ಸ್ವಚ್ಚತಾ ಕಾರ್ಯಕ್ರಮ ಕೆರೆ ಕಾಲುವೆಗಳ ಅಬಿವೃದ್ಧಿ ಸ್ವಚ್ಚತೆ ಕಾರ್ಯಕ್ರಮಗಳಲ್ಲಿ ಬಾಗವಹಿಸುವಂತೆ ಅರಿವು ಮೂಡಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಎಲ್ಲ ವಾರ್ಡ/ಗ್ರಾಮ ಸಭೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ನಾಗರಿಕರನ್ನು ಗುರುತಿಸಿ ಅಂತಹ ಸಭೆಗಳಲ್ಲಿ ಅವರನ್ನು ಗೌರವಿಸುವುದು.ಎಲ್ಲಾ ವಾರ್ಡ್ ಸಭೆ ಗ್ರಾಮ ಸಭೆಗಳಿಗೆ ಸಕ್ರಿಯವಾಗಿ ಪಾಲ್ಗೊಳ್ಳಲು ನಾಗರಿಕರಿಗೆ ಅರಿವು ಮೂಡಿಸುವುದು ಅಂತವರನ್ನು ಗೌರವಿಸುವುದು ಪರಮೇಶ್ವರಪ್ಪ ಮಲ್ಲಿಕಾರ್ಜುನಪ್ಪಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸಾವಯವ ಕೃಷಿ, ಜಲಮೂಲಗಳ ಸಂರಕ್ಷಣೆ ಕಾರ್ಯಾಗಾರಗಳುಸೂಗೂರು ಗ್ರಾದಲ್ಲಿರುವ ICICI BANK ವತಿಯಿಂದ ರೈತರಿಗೆ ಸಾವಯವ ಕೃಷಿ ಜಲಮೋಲಗಳ ಸಂರಕ್ಷಣೆ ಬಗ್ಗೆ ತರಬೇತಿ ನೀಡಿರುವುದುಕೃಷಿ ಇಲಾಖೆ
2ಜಾನಪದ ಕಲಾವಿದರನ್ನು ಗುರುತಿಸಿ, ವೇದಿಕೆ ಕಲ್ಪಿಸುವುದುಪರಮೇಶ್ವರಪ್ಪ ಸೂಗುರುಕಲೆ ಮತ್ತು ಸಾಂಸ್ಕೃತಿಕ ಇಲಾಖೆ
2ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಷಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಷಣ ಶಿಬಿರ ಆಯೋಜಿಸುವುದುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2ಶಾಲಾ ಮಕ್ಕಳಿಗೆ ಕ್ರೀಡೆಗಳನ್ನು ಪ್ರೋತ್ಸಾಹಿಸುವುದುಸೂಗೂರು ಹೈಸ್ಕೂಲು ಮಕ್ಕಳಿಗೆ ಕ್ರೀಡಾ ಖರ್ಚಿನ ಬಾಬ್ತು ಕ್ರೀಡಾ ಸಮವಸ್ತ್ರವನ್ನು ಕೊಡಿಸಿರುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಅಂಗನವಾಡಿಗಳ ಉನ್ನತೀಕರಣಸೂಗೂರು ಹೊಳೆಹಟ್ಟಿ ಕ್ಯಾತಿನಕೊಪ್ಪ ಗ್ರಾಮಗಳಲ್ಲಿ ಅಂಗನವಾಡಿ ಉನ್ನತೀಕರಣ ಮೇಲ್ಛಾವಣಿ ನೆಲಕ್ಕೆ ಟೈಲ್ಸ್ ಅಡುಗೆ ಮನೆ ರಿಪೇರಿ ಶೌಚಾಲಯ ರಿಪೇರಿ ಕಾಮಗಾರಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಶಾಲಾ ಮಕ್ಕಳಗೆ ಬಿಸಿಯೂಟಕ್ಕಾಗಿ ತಟ್ಟೆಗಳ ವಿತರಣೆಕ್ಯಾತಿನಕೊಪ್ಪ ಶಾಲಾ ಮಕ್ಕಳಿಗೆ ಬಿಸಿಊಟಕ್ಕಾಗಿ SC ST ಶೇ 25 ಖರ್ಚಿನಲ್ಲಿ ತಟ್ಟೆಗಳನ್ನು ವಿತರಿಸಲಾಗಿದೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಶಾಲೆ ಮತ್ತು ಅಂಗನವಾಡಿಗಳಿಗೆ ಶುದ್ದ ಕುಡಿಯುವ ನೀರಿಗಾಗಿ ಸೌಲಭ್ಯ ಕಲ್ಪಿಸುವುದುಸೂಗೂರು ಹೊಳೆಹಟ್ಟಿ ಕ್ಯಾತಿನಕೊಪ್ಪ ಗ್ರಾಮಗಳಲ್ಲಿರುವ ಶುದ್ಧ ನೀರಿನ ಘಟಕಗಳಿಂದ ಶಾಲೆ ಮತ್ತು ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರನ ಸೌಲಭ್ಯ ಕಲ್ಪಿಸಿಲಾಗಿದೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಕುರಿತು ಉಚಿತ ಕಾನೂನು ಅರಿವು ಶಿಬಿರಗಳನ್ನು ಏರ್ಪಡಿಸುವುದುಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಗಳನ್ನು ಹಾಗೂ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಗ್ರಾಮ ಪಂಚಾಯಿತಿ ಸಿಬ್ಬಂಧಿಗಳಿಗೆ ಗುರುತಿನ ಚೀಟಿ ಮತ್ತು ಸಮವಸ್ತ್ರ ವಿತರಣೆಗ್ರಾಮ ಪಂಚಾಯಿತಿ ಸಿಂಬಂದಿಗಳಿಗೆ ಗುರುತಿನ ಚೀಟಿ ಮತ್ತು ಸಮವಸ್ತ್ರ ವಿತರಣೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಗ್ರಾಮ ಪಂಚಾಯತಿ ಹಾಗೂ ಇತರೆ ಇಲಾಖೆಗಳಲ್ಲಿ ದೊರೆಯುವ ಸೇವೆಗಳು ಹಾಗೂ ಚೆಕ್ ಲಿಸ್ಟ್ ಮಾಹಿತಿವಿವಿದ ಅಬಿವೃದ್ಧಿ ಯೋಜನೆಗಳ ವಯಕ್ತಿಕ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ದೊರೆಯುವಂತೆ ಮಾಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಗ್ರಾಮ ಪಂಚಾಯತಿ ಹಾಗೂ ಇತರೆ ಇಲಾಖೆಗಳಲ್ಲಿ ದೊರೆಯುವ ಸೇವೆಗಳು ಹಾಗೂ ಚೆಕ್ ಲಿಸ್ಟ್ ಮಾಹಿತಿಶೋಷಿತರು ದುರ್ಬಲ ವರ್ಗದವರು ಅಶಕ್ತರು ಬಡವರು ಮಹಿಳೆ ಮತ್ತು ಮಕ್ಕಳಿಗೆ ಮೀಸಲಾದ ಕಲ್ಯಾಣ ಕಾರ್ಯಕ್ರಮಗಳು ತಲುಪುವಂತೆ ಸಹಕಾರ ನೀಡುವುದುಸಮಾಜ ಕಲ್ಯಾಣ ಇಲಾಖೆ
2ಗ್ರಾಮೀಣ ವಿದ್ಯಾವಂತ ಯುವಕರಿಗಾಗಿ ಉದ್ಯೋಗ ಮೇಳ ಆಯೋಜನೆNRLM ಕೌಶಾಲ್ಯಾಭಿವೃದ್ಧಿ ಯೋಜನೆ ಇಂದ ನಿರುದ್ಯೋಗ ಯುವಕ ಯುವತಿಯರಿಗೆ ತರಬೇತಿ ಉದ್ಯೋಗ ಮೇಳ ಆಯೋಜನೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸಹಾಯವಾಣಿ ದೂರವಾಣಿ ಸಂಖ್ಯೆಗಳನ್ನು ಗೋಡೆಬರಹದಲ್ಲಿ ಅಳವಡಿಸುವುದುಸಹಾಯವಾಣಿ ದೂರವಾಣಿ ಸಂಖ್ಯೆಗಳನ್ನು ಗೋಡೆಬರಹದಲ್ಲಿ ಅಳವಡಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸಹಾಯವಾಣಿ ದೂರವಾಣಿ ಸಂಖ್ಯೆಗಳನ್ನು ಗೋಡೆಬರಹದಲ್ಲಿ ಅಳವಡಿಸುವುದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯವಾಣಿ ಅಗ್ನಿಶಾಮಕ ಪೋಲೀಸ್ ಆಂಬುಲೆನ್ಸ್ ದೂರವಾಣಿ ನಂ ಸಾರ್ವಜನಿಕರಿಗೆ ಲಬ್ಯವಾಗುವಂತೆ ಗೋಡೆಬರಹ ಬರೆಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸ್ವಚ್ಚತೆಯ ಅರಿವು ಮೂಡಿಸುವುದುಶೌಚಾಲಯ ಬಳಕೆ ಬಗ್ಗೆ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಲು ಶಾಲೆ ಅಂಗನವಾಡಿ ಮಕ್ಕಳು ಶಿಕ್ಷಕರು ಸ್ತ್ರೀಶಕ್ತಿ ಸ್ವಸಹಾಯ ಸಂಘ ಯುವಕ ಯುವತಿ ಸಂಘ ಕಿರಿಯ ಾರೋಗ್ಯ ಸಹಾಯಕರು ಆಶಾ ಕಾರ್ಯಕರ್ತರು ಗ್ರಾಮಸ್ಥರು ಸೇರಿ ಜಾಥಾ ಶ್ರಮಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಅರಿವು ಮೂಡಿಸುವುಂತಹ ಕಾರ್ಯಕ್ರಮಗಳು6 ರಿಂದ I4 ನೇ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದುಶಿಕ್ಷಣ ಇಲಾಖೆ
2ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುಶಾಲೆಗೆ ದಾಖಲಾಗದೆ ಇರುವ ಮಕ್ಕಳನ್ನು ಗುರುತಿಸಿ ಅವರ ಪೋಷಕರನ್ನು ಉತ್ತೇಜಿಸುವ ಮೂಲಕ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುಗ್ರಾಮ ಪಂಚಾಯಿತಿ ವ್ಯಪ್ತಿಯಲ್ಲಿರುವ ಬಾಲಕಾರ್ಮಿಕರನ್ನು ಗುರುತಿಸಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದುಸಮಾಜ ಕಲ್ಯಾಣ ಇಲಾಖೆ
2ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ನೀಡಲಾಗುವ ಬಿಸಿಯೂಟ ಮತ್ತು ಪೌಷ್ಠಕ ಆಹಾರದ ವಿತರಣೆಯನ್ನು ಮೇಲ್ವಿಚಾರಣೆಯನ್ನು ಮಾಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುತಾಯಿ ಮರಣ ಮತ್ತು ಶಿಶು ಮರಣವನ್ನು ತಡೆಯುವ ಬಗ್ಗೆ ಸಂಭಂಧಿಸಿದ ಇಲಾಖೆಯ ಗಮನಕ್ಕೆ ತರುವುದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಂಗನವಾಡಿ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯ ದೊರೆಯುವಂತೆ ಹಾಗೂ ಶೇ 100 ರಷ್ಡು ಸಾಂಸ್ಥಿಕ ಹೆರಿಗೆಗಳು ಆಗುವಂತೆ ನಿಗಾ ವಹಿಸುವುದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಸೂಕ್ತ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳುವುದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ದೊರೆಯುವ ಸೌಲಭ್ಯಗಳು ಸರಿಯಾಗಿ ದೊರೆಯುವಂತೆ ನೋಡಿಕೋಳ್ಳುವುದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2ಅರಿವು ಮೂಡಿಸುವುಂತಹ ಕಾರ್ಯಕ್ರಮಗಳು6 ರಿಂದ 11 ವರ್ಷದ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗುವಂತೆ ಪೋಷಕರಿಗೆ ಅರಿವು ಮೂಡಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುಸರ್ಕಾರಿ ಕಛೇರಿಗಳಲ್ಲಿ ಲಂಚ ಕೊಡದಂತೆ ತಿಳುವಳಿಕೆ ನೀಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುಅಸ್ಪೃಶ್ಯತೆ ಬಾಲ್ಯವಿವಾಹ ವರದಕ್ಷಿಣೆ ಜೀತಪದ್ದತಿ ಜಾತಿಪದ್ದತಿ ಮಹಿಳೆ ಮಕ್ಕಳ ಮಾರಾಟ ನಿಷೇದ ಸಮಾನತೆ ಸಾಮರಸ್ಯ ವಾತಾವರಣ ಬೆಳೆಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಅರಿವು ಮೂಡಿಸುವುಂತಹ ಕಾರ್ಯಕ್ರಮಗಳುಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಮನೆ ಕಂದಾಯ ನೀರಿನ ಕಂದಾಯ ಫೀಜುಗಳನ್ನು ಪಾವತಿಸುವಂತೆ ಅರಿವು ಮೂಡಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಜೀತದಾಳುಗಳನ್ನು ಗುರುತಿಸುವಿಕೆಗ್ರಾಮ ಪಂಚಾಯಿತಿ ವ್ಯಪ್ತಿಯಲ್ಲಿ ಜೀತದಾಳುಗಳನ್ನು ಗುರುತಿಸುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆತರುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ರೈತರ ಆತ್ಮಹತ್ಯೆ ತಡೆರೈತರಿಗೆ ವಿವಿದ ಇಲಾಖೆಯಿಂದ ಸಿಗುವ ಸೌಲಬ್ಯಗಳ ಬಗ್ಗೆ ಅರಿವು ಮೂಡಿಸಿ ರೈತರಿಗೆ ಆತ್ಮವಿಸ್ವಾಸ ತುಂಬುವ ಮೂಲಕ ಆತ್ಮಹತ್ಯೆ ತಡೆಯುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸ್ತ್ರೀ ಶಕ್ತಿ ಸಂಘಗಳಿಗೆ ಜೀವನೋಪಾಯ ತರಬೇತಿಗಳನ್ನು ನೀಡುವುದುಸೂಗೂರು ಗ್ರಾಮದಲ್ಲಿ ಪ್ರಾರಂಭವಾಗಿರುವ ICICI BANK ವತಿಯಿಂದ ಸ್ತ್ರೀಶಕ್ತಿ ಸಂಘಗಳಿಗೆ ಹೊಲಿಗೆ ತರಬೇತಿ ಕೊಡಲಾಗಿದೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು-ಬಹುಮಾನಗಳನ್ನು ನೀಡುವುದುಸೂಗೂರು ಗ್ರಾಮದಲ್ಲಿ ಗದ್ದೆ ಓಟ ಆಯೋಜನೆಸಚಿವಾಲಯ ಆರ್ಥಿಕ ಸೇವೆಗಳು
2ಪಾರಂಪರಿಕ ನಾಟೀ ಔಷಧಿ ಮತ್ತು ಮನೆ ಮದ್ದು ನೀಡುವ ಕುಟುಂಬಗಳನ್ನು ಗುರುತಿಸಿ ಪ್ರೋತ್ಸಾಹಿಸುವುದುಪರಮೇಶ್ವರಪ್ಪ ನಾಟಿ ಔಷದಿ ಪರಣಿತರು ಜೀವವೈವಿಧ್ಯ ಸಮಿತಿ ರಚನೆ ಮತ್ತು ತರಭೇತಿ ಆಯೋಜನೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ನಗದು ರಹಿತ ವ್ಯವಹಾರಗಳ ಉತ್ತೇಜನ ರೈತರು ಮಹಿಳೆಯರು ಸೇಋಇದಂತೆ ಗ್ರಾಮೀಣ ವ್ಯಾಪಾರಿಗಳಿಗೆ ತರಬೇತಿ ಕಾರ್ಯಾಗಾಋ ಅಣಕು ಸಂತೆ ಅಣಕು ವ್ಯವಹಾರಗಳನ್ನ ಆಯೋಜಿಸುವುದು ಮತ್ತು ಸರಕಾರದ ಅನುದಾನ ಬಳಸಿ ಎಟಿಮ್ ಸ್ವಾಪಿಂಗ್ ಯಂತ್ರ ವಿತರಣೆಸೂಗೂರು ಗ್ರಾಮ ICICI BANK ವತಿಯಿಂದ ಡಿಜಿಟಲ್ ಗ್ರಾಮ ಘೋಷಣೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಶೌಚ ಮತ್ತು ಸ್ನಾನಗೃಹಗಳ ನಿರ್ಮಾಣಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೇ 25 ಖರ್ಚಿನಲ್ಲಿ ಶೌಚಾಲಯ ಮತ್ತು ಸ್ನನ ಗೃಹಗಳ ನಿರ್ಮಾಣಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಶೌಚ ಮತ್ತು ಸ್ನಾನಗೃಹಗಳ ನಿರ್ಮಾಣಹೊಳೆಹಟ್ಟಿ ಹಳೆ ಗ್ರಾಮದಲ್ಲಿ ಸ ಕಿ ಪ್ರಾ ಶಾಲೆಯಲ್ಲಿ ಶೌಚಾಲಯ ನಿರ್ಮಾಣ SBM ಮತ್ತು MGNREGA ಯೋಜನೆಯಿಂದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಶುದ್ದ ಕುಡಿಯುವ ನೀರು ಘಟಕಗಳ ನಿರ್ಮಾಣ +ಸ್ಮಾರ್ಟ್ ಕಾರ್ಡ ಗಳು ಸೂಗೂರು ಗ್ರಾಮದಲ್ಲಿ VSSN ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆ ಯಿಂದ ಶುದ್ಧ ಕುಡುಯುವ ನೀರಿನ ಷಟಕ ಸ್ಥಾಪನೆಗ್ರಾಮೀಣ ನೀರು ಸರಬರಾಜು
2ಸರಕಾರಿ ಆಸ್ತಿಗಳ ಒತ್ತುವರಿ ತಡೆವ ನಿಟ್ಟಿನಲ್ಲಿ ಸೂಕ್ತ ರಕ್ಷಣಾ ಗೋಡೆ ನವೀಕರಣ ಮಾಡುವುದು ಗ್ರಾಮ ಪಂಚಾಯಿತಿ ಆಸ್ತಿಗಳಾದ ಸ್ಮಶಾನ ಜಾಗದ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಜಾಗದ ಸುತ್ತ ಕಾಂಪೌಂಡ್ ತಂತಿಬೇಲಿ ನಿರ್ಮಾಣ ಮಾಡಿ ಅಭಿವೃದ್ಧಿಪಡಿಸಿ ಮುಕ್ತಿಧಾಮ ನಿರ್ಮಾಣ ಮಾಡುವುದುಸಮಾಜ ಕಲ್ಯಾಣ ಇಲಾಖೆ
2ಪ್ರತಿ ಗ್ರಾಮ ಪಂಚಾಯತಿಗೆ ಸ್ವಾಗತಕಾರ ಕೊಠಡಿ,ಮಾಹಿತಿ ಸ್ವೀಕಾರ,ಮಾಹಿತಿ ನೀಡುವಿಕೆ ಅರ್ಜಿ ಸ್ವೀಕಾರ ಮತ್ತು ಸಂಬಂದಿಸಿದ ಶಾಖೆ ಅಥವಾ ಇಲಾಖೇಗಳಿಗೆ ರವಾನೆ +ಕಿಯೋಸ್ಕ ಯಂತ್ರದ ಮುಖಾಂತರ ಎಲ್ಲ ಯೋಜನೆಗಳ ವಿವರ+ಡಿಜಿಟಲ್ ಬೋರ್ಡ್ ಮುಖಾಂತರ ಸೇವೆ ಯೋಜನೆಗಳ ವಿವರ ನೀಡುವುದು ಸೂಗೂರು ಗ್ರಾಮ ಪಂಚಾಯಿತಿಗೆ 2015 16 2016 17 ನೇ ಸಾಲಿ ಗಾಂಧಿ ಗ್ರಾಮ ಪುರಸ್ಕಾರ ಅನುದಾನದಿಂದ ಸ್ವಾಗತಾಕಾರ ಕೊಠಡಿ ಸಕಾಲ ಸೇವೆಗಾಗಿ ಕೊಠಡಿ ಸಭಾಕೊಠಡಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಉನ್ನತ ವ್ಯಾಸಾಂಗಕ್ಕೆ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ SC ST ಶೇ 25 ಖರ್ಚಿನಲ್ಲಿ ಸಹಾಯ ನೀಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸಮುದಾಯ ಭವನಗಳಲ್ಲಿ ಟೈಲರಿಂಗ್ ,ಬ್ಯುಟಿಷಿಯನ್ ಮತ್ತು ಕರಕುಶಲ ಕಸೂತಿ ತರಬೇತಿಗಳನ್ನು ಆಯೋಜಿಸಿ ಕಲಿತು ನುರಿತವರಿಗರ ಅಂಗನವಾಡಿ ಸೇರಿದಂತೆ ಸಮವಸ್ತ್ರಗಳ ಆರ್ಡರ್ ನೀಡಿಆರ್ಥಿಕ ಸಬಲತೆ ನೀಡಿ ಜೀವನ ಮಟ್ಟ ಸುದಾರಿಸುವುದು ಸೂಗೂರು ಗ್ರಾಮದಲ್ಲಿ ಪ್ರಾರಂಭವಾಗಿರುವ ICICI BANK ವತಿಯಿಂದ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರಿಗೆ ಟೈಲರಿಂಗ್ ಕರಕುಶಲ ಕಸೂತಿ ತರಬೇತಿಗಳನ್ನು ಕೊಡಲಾಗಿದೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಸಮುದಾಯ ಭವನಗಳಲ್ಲಿ ಟೈಲರಿಂಗ್ ,ಬ್ಯುಟಿಷಿಯನ್ ಮತ್ತು ಕರಕುಶಲ ಕಸೂತಿ ತರಬೇತಿಗಳನ್ನು ಆಯೋಜಿಸಿ ಕಲಿತು ನುರಿತವರಿಗರ ಅಂಗನವಾಡಿ ಸೇರಿದಂತೆ ಸಮವಸ್ತ್ರಗಳ ಆರ್ಡರ್ ನೀಡಿಆರ್ಥಿಕ ಸಬಲತೆ ನೀಡಿ ಜೀವನ ಮಟ್ಟ ಸುದಾರಿಸುವುದು ಸಿದ್ದ ಉಡುಪು ತಯಾರಿಕೆ ಟೈಲರಿಂಗ್ ಕಸೂತಿ ತರಬೇತಿಕೈಮಗ್ಗ ಮತ್ತು ಜವಳಿ
2ಅನಿಲ ಸಿಲಿಂಡರ್ ಅರಣ್ಯ ಇಲಾಖೆಯಿಂದ ಸೂಗೂರು ಹೊಳೆಹಟ್ಟಿ ಕ್ಯಾತಿನಕೊಪ್ಪ ಗ್ರಾಮಗಳಲ್ಲಿ ಅನಿಲ ಸಿಲಿಂಡರ್ ಸ್ಟವ್ ವಿತರಿಸಿರುವುದುಅರಣ್ಯ ಇಲಾಖೆ
2ದಾನಿಗಳ ಮೂಲಕ ಗ್ರಾಮದಲ್ಲಿ ಉದ್ಯಾನ ವನಗಳನ್ನು ನಿರ್ಮಿಸುವುದುಸೂಗೂರು ಗ್ರಾಮದಲ್ಲಿ ದಾನಿಗಳಿಂದ ಉದ್ಯಾನವನ ನಿರ್ಮಾಣಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ದಾನಿಗಳಿಂದ ಕರಪತ್ರ ಮುದ್ರಿಸಿ ಹಂಚುವುದುಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೋಡಿಸಿವ ಬಗ್ಗೆ ಕರಪತ್ರಗಳನ್ನು ಮುದ್ರಿಸಿ ಹಂಚುವುದುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2ಡಿಜಿಟಲ್ ಲೈಬ್ರರಿ ಸ್ಥಾಪನೆಸೂಗೂರು ಗ್ರಾಮದಲ್ಲಿ ಡಿಜಿಟಲ್ ಲೈಬ್ರರಿ ಸ್ಥಾಪನೆಗೆ ಜಾಗವನ್ನು ಕೊಡಲಾಗಿದ್ದು ಸಂಬಂಧಿಸಿದ ಇಲಾಖಾ ಅಧಿಕಾಗಳಿಗೆ ತಿಳಿಸಿದೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ದಾನಿಗಳಿಂದ ನೆರವು ನೀಡುವಂತೆ ಮಾಡುವುದುಸೂಗೂರು ಹೈಸ್ಕೂಲ್ ನಲ್ಲಿ ಆಗಸ್ಟ್ 15 ರಂದು ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ದಾನಿಗಳಿಂದ ನೆರವು ಪಡೆದು ಕಾರ್ಯಕ್ರಮ ಆಯೋಜಿಸಲಾಗಿತ್ತುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ರುದ್ರಭೂಮಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದುರುದ್ರಭೂಮಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನೀರು ಬೆಳಕು ಶೌಚಾಲಯ ಒದಗಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ನರೇಗಾ ಕಾರ್ಮಿಕರಿಗೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಊಟದ ವ್ಯವಸ್ಥೆ ಕಲ್ಪಿಸುವುದುಹೊಳೆಹಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸುವ ನರೇಗಾ ಕಾರ್ಮಿಕರಿಗೆ ಗ್ರಾಮಸ್ತರು ಊಟದ ವ್ಯವಸ್ಥೆ ಮಾಡಿದ್ದರುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ದಾನಿಗಳ ಮೂಲಕ ಅಂಗನವಾಡಿಗಳ ಕಟ್ಟಡ ನಿರ್ಮಾಣ.ಹೊಳೆಹಟ್ಟಿ ಹಳೆ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಪ್ರದೇಶಾಭಿವೃದ್ಧಿ ಮತ್ತು ಇತರೆ ಗ್ರಾಮೀಣ ​ಕಾರ್ಯಕ್ರಮಗಳು
1ಸಾರ್ವಜನಿಕ ಕುಡಿಯುವ ನೀರಿನ ಬಗ್ಗೆ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ದಾನಿಗಳ ನೆರವು ಪಡೆಯುವುದುಸೂಗೂರು ಗ್ರಾಮದಲ್ಲಿ ಕುಡಿಯುವ ನೀರಿನ ಬೋರ್ ವೆಲ್ ಪೈಪ್ ಲೈನ್ ನಿರ್ಮಾಣಸಚಿವಾಲಯ ಆರ್ಥಿಕ ಸೇವೆಗಳು
1ಸಾರ್ವಜನಿಕ ಕುಡಿಯುವ ನೀರಿನ ಬಗ್ಗೆ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ದಾನಿಗಳ ನೆರವು ಪಡೆಯುವುದುಹೊಳೆಹಟ್ಟಿ ಹಳೆಗ್ರಾಮದಲ್ಲಿ ಕುಡಿಯುವ ನೀರಿನ ಬೋರ್ ವೆಲ್ ಪೈಪ್ ಲೈನ್ ರಿಪೇರಿಸಚಿವಾಲಯ ಆರ್ಥಿಕ ಸೇವೆಗಳು
1ಸಾರ್ವಜನಿಕ ಕುಡಿಯುವ ನೀರಿನ ಬಗ್ಗೆ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ದಾನಿಗಳ ನೆರವು ಪಡೆಯುವುದುಕ್ಯಾತಿನಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಬೋರ್ ವೆಲ್ ಕೊರೆಸುವುದುಸಚಿವಾಲಯ ಆರ್ಥಿಕ ಸೇವೆಗಳು
1ಸಾರ್ವಜನಿಕ ಕುಡಿಯುವ ನೀರಿನ ಬಗ್ಗೆ ಕೊಳವೆ ಬಾವಿಗಳನ್ನು ಕೊರೆಸುವುದಕ್ಕೆ ದಾನಿಗಳ ನೆರವು ಪಡೆಯುವುದುಕ್ಯಾತಿನಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ಸಚಿವಾಲಯ ಆರ್ಥಿಕ ಸೇವೆಗಳು
2ಘನ ತ್ಯಾಜ್ಯ ವಿಲೇವಾರಿ ಬಗ್ಗೆ ವಾಹನ ಹಾಗೂ ಇತರ ಸಾಮಾಗ್ರಿಗಳನ್ನು ದಾನಿಗಳಿಂದ ಪಡೆಯುವುದುಗ್ರಾಮದ ಸ್ವಚ್ಚತೆಗಾಗಿ ಘನ ತ್ಯಾಜ್ಯ ವಿಲೇವಾರಿಗಾಗಿ ದಾನಿಗಳಿಂದ ಟ್ಯಾಕ್ಟರ್ ಇತರೆ ಗಾಮಗ್ರಿ ಪಡೆಯುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಬಸ್ಸು ತಂಗುದಾಣಗಳ ನಿರ್ಮಾಣಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ಸು ತಂಗುದಾಣಗಳ ನಿರ್ಮಾಣಸಚಿವಾಲಯ ಆರ್ಥಿಕ ಸೇವೆಗಳು
1ಬಸ್ಸು ತಂಗುದಾಣಗಳ ನಿರ್ಮಾಣಸೂರೂರು ಗ್ರಾಮದಲ್ಲಿ ಸಾರ್ವಜನಿಕ ತಂಗುದಾಣ ನಿರ್ಮಾಣಸಚಿವಾಲಯ ಆರ್ಥಿಕ ಸೇವೆಗಳು
1ಬಸ್ಸು ತಂಗುದಾಣಗಳ ನಿರ್ಮಾಣಹೊಳೆಹಟ್ಟಿ ಬಸ್ಸ್ಟಾಪ್ ಹತ್ತಿರ ಸಾರ್ವಜನಿಕ ತಂಗುದಾಣ ನಿರ್ಮಾಣಸಚಿವಾಲಯ ಆರ್ಥಿಕ ಸೇವೆಗಳು
1ರಸ್ತೆ, ಬೀದಿಗಳಿಗೆ ದಾನಿಗಳ ಮೂಲಕ ನಾಮಫಲಕಗಳನ್ನು ಅಳವಡಿಸುವುದುರಸ್ತೆ ಬೀದಿಗಳಿಗೆ ನಾಮಫಲಕಗಳನ್ನು ಅಳವಡಿಸುವುದುಲೋಕೋಪಯೋಗಿ ಇಲಾಖೆ(PWD)
2ದಾನಿಗಳ ನೆರವು ಪಡೆದು ಸಾರ್ವಜನಿಕ ಗ್ರಂಥಾಲಯ ಕಟ್ಟಡಗಳ ನಿರ್ಮಾಣಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಪ್ರದೇಶಾಭಿವೃದ್ಧಿ ಮತ್ತು ಇತರೆ ಗ್ರಾಮೀಣ ​ಕಾರ್ಯಕ್ರಮಗಳು
2ದಾನಿಗಳ ನೆರವು ಪಡೆದು ಗ್ರಾಮಪಂಚಾಯಿತಿಗೆ ಫಾಗಿಂಗ್ ಯಂತ್ರ ಖರೀದಿಸುವುದುಫಾಗಿಂಗ್ ಯಂತ್ರ ಖರೀದಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ದಾನಿಗಳ ಮೂಲಕ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದುವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದುಪ್ರದೇಶಾಭಿವೃದ್ಧಿ ಮತ್ತು ಇತರೆ ಗ್ರಾಮೀಣ ​ಕಾರ್ಯಕ್ರಮಗಳು
2ದಾನಿಗಳ ನೆರವಿನಿಂದ ಜೀತದಾಲುಗಳಿಗೆ ಪುನರ್ವಸತಿ ಕಲ್ಪಿಸುವುದುಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ವಿಕಲ ಚೇತನರಿಗೆ ದಾನಿಗಳ ನೆರವು ಪಡೆದು ಪೂರಕ ಸಾಮಾಗ್ರಿಗಳನ್ನು (ತ್ರಿಚಕ್ರ ವಾಹನ) ಒದಗಿಸುವುದು.ವಿಕಲ ಚೇತನರಿಗೆ ತ್ರಿಚಕ್ರ ವಾಹನ ಪ್ರೋತ್ಸಾಹ ಧನ ನೀಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ವಿಕಲ ಚೇತನರಿಗೆ ದಾನಿಗಳ ನೆರವು ಪಡೆದು ಪೂರಕ ಸಾಮಾಗ್ರಿಗಳನ್ನು (ತ್ರಿಚಕ್ರ ವಾಹನ) ಒದಗಿಸುವುದು.ಘಾನವಿ ಬಿನ್ ಮಲ್ಲಿಕಾರ್ಜುನ ಸೂಗೂರುಸಚಿವಾಲಯ ಆರ್ಥಿಕ ಸೇವೆಗಳು
1ದಾನಿಗಳ ನೆರವು ಪಡೆದು ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ವೈ.ಫೈ. ಒದಗಿಸುವುದುಸೂಗೂರು ಗ್ರಾಮದಲ್ಲಿ ವೈ ಫೈ ಒದಗಿಸಿರುವುದುಜಿಲ್ಲಾ ಉದ್ಯೋಗ
2ದಾನಿಗಳ ನೆರವು ಪಡೆದು ಸಾರ್ವಜನಿಕ ಕೆರೆಗಳನ್ನು ಅಭಿವೃದ್ಧಿ ಪಡಿಸುವುದುಸರ್ಕಾರಿ ಆಸ್ತಿಗಳಾದ ಕೆರೆಗಳನ್ನು ಅಭಿವೃದ್ಧಿಪಡಿಸಲು ಅಂತರ್ಜಲಾಭಿವೃದ್ಧಿಗೆ ಸಹಕಾರ ನೀಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ನರೇಗಾ ಯೋಜನೆಯಿಂದ ಉದ್ಯೋಗ ಕಲ್ಪಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ದಾನಿಗಳ ನೆರವು ಪಡೆದು ಸಾರ್ವಜನಿಕರಿಗೆ ಕಾನೂನು ಮಾಹಿತಿ ಶಿಬಿರಗಳನ್ನು ಏರ್ಪಡಿಸುವುದು.ಸಮುದಾಯ ಭವನಗಳಲ್ಲಿ ದಾನಿಗಳ ನೆರವಿನಿಂದ ಕಾನೂನು ಅರಿವು ಶಿಬಿರಗಳನ್ನು ಆಯೋಜಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಶಾಲಾ ಮಕ್ಕಳಿಗೆ ಡಿಜಿಟಲ್ ಟ್ಯಾಬ್, ಲ್ಯಾಪ್‍ಟಾಪ್ ವಿತರಣೆ ಬಗ್ಗೆ ದಾನಿಗಳ ನೆರವು ಪಡೆಯುವುದು.ಸುಗೂರು ಹೈಸ್ಕೂಲು ಮಕ್ಕಳಗೆ ಗಣಕಯಂತ್ರ ವಿತರಣೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ದುಶ್ಚಟಗಳನ್ನು ದೂರ ಮಾಡುವ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರಗಳನ್ನು ಏರ್ಪಡಿಸುವುದಕ್ಕೆ ದಾನಿಗಳ ನೆರವು ಪಡೆಯುವುದುಮಧ್ಯಪಾನ ಧೂಮಪಾನ ಗುಟ್ಕಾ ಮಟ್ಕಾ ದುಶ್ಚಟಗಳನ್ನು ದೂರ ಮಾಡಲು ಶಿಬಿರಗಳನ್ನು ಆಯೋಗಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸರ್ಕಾರಿ ಕಟ್ಟಡಗಳ ನಿರ್ಮಾಣ ಮಾಡಲು ಜಾಗವನ್ನು ದಾನಿಗಳಿಂದ ಪಡೆಯುವುದುಕ್ಯಾತಿನಕೊಪ್ಪ ಗ್ರಾಮದ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಜಾವನ್ನು ದಾನಿಗಳಿಂದ ಪಡೆದಿರುವುದುಶಿಕ್ಷಣ ಇಲಾಖೆ
1ಘನ ದ್ರವ ತ್ಯಾಜ ವಿಲೇವಾರಿ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಹೊಳೆಹಟ್ಟಿ ಸರ್ಕಾರಿ ಜಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆ ಮಾಡಿ ಸ್ತ್ರೀಶಕ್ತಿ ಸ್ವಸಹಾಯ ಸಂಘ ಗಳಿಂದ ನಿರ್ವಹಣೆ ಯಿಂದ ಻ವರಿಗೆ ಉದ್ಯೋಗ ಒದಗಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಹೊಗೆ ಮುಕ್ತ ಗ್ರಾಮ ನಿರ್ಮಾಣಹೊಳೆಹಟ್ಟಿ ಸೂಗೂರು ಕ್ಯಾತಿನಕೊಪ್ಪ ಗ್ರಾಮಗಳಲ್ಲಿ ಪ್ರತಿ ಮನೆಯಲ್ಲಿ ಅನಿಲ ಸಿಲಿಂಡರ್ ಹೊಗೆಮುಕ್ತ ಗ್ರಾಮ ನಿರ್ಮಾಣಕ್ಕೆ ಕ್ರಮವಹಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣಬಯಲು ಬಹಿರ್ದೆಸೆ ಮುಕ್ತ ಗ್ರಾಮ ಮತ್ತು ಸ್ವಚ್ಚ ಗ್ರಾಮ ನಿರ್ಮಾಣಕ್ಕಾಗಿ ವಿಶೇಷ ಸಭೆಗಳನ್ನು ಆಯೋಜಿಸುವುದು ಶಾಲೆ ಕಾಲೇಜು ಅಂಗನವಾಡಿ ಮಕ್ಕಳಿಗೆ ಚರ್ಚಾಸ್ಪರ್ಧೆ ಪ್ರಬಂಧ ಸ್ಪರ್ದೆ ಚಿತ್ರಕಲಾ ಸ್ಪರ್ದೆಗಳನ್ನು ಆಯೋಜಿಸುವುದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣಪ್ರತಿ ಮನೆಗಳಲ್ಲಿ ಶಾಲೆ ಆಂಗನಾಡಿ ಶೌಚಾಲಯ ನಿರ್ಮಾಣ ಮತ್ತು ಬಳಕೆ ಸ್ವಚ್ಚತೆ ಕಾಪಾಡುವ ಬಗ್ಗೆ ಶಾಲೆ ಆಂಗನವಾಡಿ ಗ್ರಾಮತ್ಥರು ಸ್ವಸಹಾಯ ಸಂಷ ಯುವಕ ಯುವತಿ ಸಂಷ ವಿವಿಧ ಇಲಾಖೆಯವರು ಸೇರಿ ಜಾಥಾ ಕಾರ್ಯಕ್ರಮಗಳು ಬೀದಿ ನಾಟಕಗಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಮುಕ್ತಿಧಾಮ ನಿರ್ಮಾಣ ಮತ್ತು ನಿರ್ವಹಣೆಸೂಗೂರು ಕ್ಯಾತಿನಕೊಪ್ಪ ಹೊಳೆಹಟ್ಟಿ ಗ್ರಾಮಗಳಲ್ಲಿ ಅಕ್ರಮ ಒತ್ತುವರಿಯಾಗಿರುವ ಸ್ಮಶಾನ ಜಾಗಗಳನ್ನು ತೆರವುಗೊಳಿಸಿ ಮುಕ್ತಿಧಾಮ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1ಸ್ವಚ್ಛ ಗ್ರಾಮ ನಿರ್ಮಾಣ ಅರಿವು ಮೂಡಿಸುವುದುಮಕ್ಕಳು ಸದಸ್ಯರು ಸ್ತ್ರೀಶಕ್ತಿ ಸ್ವಸಹಾಯ ಸಂಷ ಗ್ರಾಮತ್ಥರು ಸೇರಿ ಶ್ರಮದಾನ ಕಾರ್ಯಕ್ಮಗಳನ್ನು ಆಯೋಜಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
2ಸೋಲಾರ್ ಬೀದಿ - ದೀಪಗಳ ವ್ಯವಸ್ಥೆಕುಡಿಯುವ ನೀರು ಮತ್ತು ಬೀದಿ ದೀಪ ಗಳಿಗೆ ಸೋಲಾರ್ ವ್ಯವಸ್ಥೆಗೆ ಕ್ರಮ ವಹಿಸುವುದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ